Select Your Language

Notifications

webdunia
webdunia
webdunia
webdunia

ಯಡಿಯೂರಪ್ಪರಿಂದ ಕೊರೊನಾ ಹೋಗಲಿ ಎಂದು ಪ್ರಾರ್ಥನೆ

ಬಿ.ಎಸ್.ಯಡಿಯೂರಪ್ಪ
ರಾಜ್ಯದ ಮುಖ್ಯಮಂತ್ರಿ ಬಿ. ಎಸ್.  ಯಡಿಯೂರಪ್ಪ ಮತ್ತು ನಾಡಿನ ಸಮಸ್ತ ಕೊರೊನಾ ಸೋಂಕಿತ ವ್ಯಕ್ತಿಗಳಿಗಾಗಿ ಬಿಜೆಪಿಯವರು ಪೂಜೆ ಸಲ್ಲಿಸಿದ್ದಾರೆ.

ಕೊರೊನಾ ಪೀಡಿತರೆಲ್ಲರೂ ಬೇಗ ಗುಣಮುಖರಾಗಲೆಂದು ಗದಗ ಜಿಲ್ಲೆಯ ಮುಂಡರಗಿಯ ಶ್ರೀ ಗುರು ರಾಘವೇಂದ್ರನಲ್ಲಿ ಮುಂಡರಗಿ ಬಿಜೆಪಿ  ಕಾರ್ಯಕರ್ತರು ಪ್ರಾರ್ಥನೆ ಸಲ್ಲಿಸಿದ್ದಾರೆ.  

ಕೊರೊನಾ ವೈರಸ್ ನಿಂದ ಶೀಘ್ರವಾಗಿ ಎಲ್ಲರೂ ಗುಣಮುಖರಾಗಲಿ ಎಂದು ಬಿಜೆಪಿ ಕಾರ್ಯಕರ್ತರು, ಮುಖಂಡರು ಪ್ರಾರ್ಥನೆ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ರಾಮಮಂದಿರ ಶಂಕುಸ್ಥಾಪನೆ : ಎಣ್ಣೆ ಸಿಗೋದಿಲ್ಲ