BMTCಗೆ 'ಶಕ್ತಿ ಟೆನ್ಷನ್'

Webdunia
ಬುಧವಾರ, 14 ಜೂನ್ 2023 (20:05 IST)
ಫ್ರೀ ಬಸ್ ಬೆನ್ನಲ್ಲೇ BMTCಗೆ ಮತ್ತೊಂದು ಟೆನ್ಷನ್ ಶುರುವಾಗಿದೆ.. BMTCಗೆ ಪ್ರತಿ ನಿತ್ಯ 3.16 ಲಕ್ಷ ಹಾಗೂ ಮಾಸಿಕ 94.80 ಲಕ್ಷ ಲೀಟರ್ ಡೀಸೆಲ್ ಬೇಕಾಗುತ್ತೆ.. ಅದರಂತೆ BPCLನಿಂದ BMTC ಡೀಸೆಲ್ ಖರೀದಿ ಮಾಡ್ತಿದ್ರು. ಆದ್ರೆ ಈಗಾಗ್ಲೇ, ನಷ್ಟದಲ್ಲಿರೋ ಬಿಎಂಟಿಸಿ BPCLಗೆ ಕೋಟಿ ಕೋಟಿ ಹಣ ಬಾಕಿ ಉಳಿಸಿಕೊಂಡಿದೆ.. ಫ್ರೀ ಬಸ್ ಸ್ಕೀಂನಿಂದ BMTCಗೆ ಆದಾಯದ ಪ್ರಮಾಣ ಏಕಾಏಕಿ ಇಳಿಕೆಯಾಗಲಿದೆ.. ಸರ್ಕಾರವೇನೋ ವೆಚ್ಚ ಭರಿಸುವ ಭರವಸೆ ನೀಡಿದೆ. ಆದ್ರೆ ಸಮಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡದಿದ್ರೆ ಬಸ್‌ಗಳ ನಿರ್ವಹಣೆ ಮಾಡೋದು ಕಷ್ಟಕರವಾಗಿದೆ.. ಹೀಗಾಗಿ, ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಹಣ ಬಿಡುಗಡೆ ಮಾಡುವಂತೆ ಬಿಎಂಟಿಸಿ ನಿರ್ವಹಣ ಮಂಡಳಿ ಪಟ್ಟು ಹಿಡಿದಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂಧನ ದರ ಏರಕೆ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌: ಜನರ ದುಡ್ಡು ಕಂತುಗಳಲ್ಲಿ ಲೂಟಿ ಎಂದು ಜರಿದ ಖರ್ಗೆ

ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮಿತಿ ಮೀರಿ ಓಲೈಕೆ ಮಾಡುತ್ತಿದೆ: ವಿಜಯೇಂದ್ರ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಬೆಂಗಳೂರಿಗೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments