Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜನಧನ್ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನರು

ಜನಧನ್ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನರು
ಚಾಮರಾಜನಗರ , ಬುಧವಾರ, 8 ಏಪ್ರಿಲ್ 2020 (11:35 IST)
ಚಾಮರಾಜನಗರ: ಜನ್ ಧನ್ ಖಾತೆಗೆ ಕೇಂದ್ರದಿಂದ 500 ರೂ. ಹಾಕಿದ ಹಿನ್ನೆಲೆ ಹಣ ಪಡೆಯಲು ಚಾಮರಾಜನಗರದಲ್ಲಿ ಬ್ಯಾಂಕ್ ಬಳಿ ಜನ ಸಾಲುಗಟ್ಟಿ ನಿಂತಿದ್ದಾರೆ.


ಕೊರೊನಾ ತಡೆಗಾಗಿ ಲಾಕ್ ಡೌನ್ ಹೇರಿದರೂ ಜನ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಯಾವುದೇ ರೀತಿಯ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬ್ಯಾಂಕ್ ಬಳಿ ಸಾಲುಗಟ್ಟಿ ನಿಂತಿದ್ದಾರೆ. ಎಲ್ಲಾ ಬ್ಯಾಂಕ್ ಗಳ ಮುಂದೆ ಜನ ಜಮಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗದಗ-ಬೆಟಗೇರಿಯಲ್ಲಿ ಪೆಟ್ರೋಲ್ ಬಂಕ್ ಬಂದ್