Webdunia - Bharat's app for daily news and videos

Install App

ಪಾಗಲ್ ಪ್ರೇಮಿಯ ಕಾಟಕ್ಕೆ ಜೀವಬಿಟ್ಟ ಯುವತಿ

Webdunia
ಗುರುವಾರ, 23 ಜುಲೈ 2020 (15:22 IST)

ಪಾಗಲ್ ಪ್ರೇಮಿಯ ಹುಚ್ಚಾಟದಿಂದ ಬೇಸತ್ತ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ತೆಲಂಗಾಣದಲ್ಲಿ ಘಟನೆ ನಡೆದಿದ್ದು, ಪೋಥರಂ ಹಳ್ಳಿಯ ನಿವಾಸಿ ಉಮಾ ತನ್ನ ಪ್ರಿಯಕರ ರಂಜಿತ್ ವಿರುದ್ಧ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಾಲೇಜ್ ದಿನಗಳಲ್ಲಿ ಉಮಾ ಜೊತೆ ರಂಜಿತ್ ಲವ್ವಿ ಡವ್ವಿ ನಡೆಸಿದ್ದನು. ಅದಾದ ಬಳಿಕ ಉಮಾಗೆ ಬೇರೆಡೆ ಗಂಡು ನೋಡುತ್ತಿದ್ದರು. ಹೀಗಾಗಿ ನೀನೇ ಮದುವೆಯಾಗು ಅಂತ ರಂಜಿತ್ ಗೆ ಕೇಳಿದ್ದಾಳೆ ಉಮಾ.

ಆದರೆ ಉಮಾಳನ್ನು ಮದುವೆಯಾಗೋದಿಲ್ಲ ಎಂದ ರಂಜಿತ್, ನಿನಗೆ ಬೇರೆಯವರ ಜೊತೆಗೆ ಮದುವೆಯಾಗೋದಕ್ಕೂ ಬಿಡೋದಿಲ್ಲ ಎಂದು ಬೆದರಿಕೆ ಹಾಕಿದ್ದಾನೆ.

ಪ್ರಿಯಕರನ ಬೆದರಿಕೆಯಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments