Select Your Language

Notifications

webdunia
webdunia
webdunia
webdunia

ಕುಖ್ಯಾತ ಮನೆಗಳ್ಳನ ಬಂಧನ

ಕುಖ್ಯಾತ ಮನೆಗಳ್ಳನ ಬಂಧನ
ಬೆಂಗಳೂರಿನ ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡೆಲಿವರಿ ಬಾಯ್ ರೂಪದಲ್ಲಿ ಕಳ್ಳತನ ಮಾಡುತ್ತಿದ್ದ ಬಾಲಾಜಿ ಎಂಬ ಕುಖ್ಯಾತ ಮನೆಗಳ್ಳನ ಬಂಧಿಸಿದ್ದಾರೆ. ಈ ಕುರಿತು ಬೆಂಗಳೂರು ಪೊಲೀಸ್​ ಆಯುಕ್ತ ಪ್ರತಾಪ್​ ರೆಡ್ಡಿ ಮಾಹಿತಿ ನೀಡಿದ್ದು, 2005ರಿಂದ ಇಲ್ಲಿವರೆಗೂ ಒಟ್ಟು 78 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿದ್ದೇವೆ. ಆರೋಪಿಯಿಂದ 75 ಲಕ್ಷ ಬೆಲೆಬಾಳುವ 2 kg ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಈತನ ಮೇಲೆ ಒಟ್ಟು 17 ಕೇಸ್​ಗಳು ದಾಖಲಾಗಿದ್ದವು. ನಿರ್ಮಾಣ ಹಂತದ ಮನೆಗಳನ್ನೇ ಈತ ಟಾರ್ಗೆಟ್ ಮಾಡ್ತಿದ್ದು, ಹೊಸ ಮನೆಯ ಕೀಗಳನ್ನು ಕದ್ದು ಕಳವು ಮಾಡ್ತಿದ್ದ.. ಕೀಗಳ ಪೋಟೋ ತೆಗೆದು ನಕಲಿ ಕೀ ತಯಾರಿಸಿ ಕಳವು ಮಾಡ್ತಿದ್ದ ಎಂದು ಪ್ರತಾಪ್​ ರೆಡ್ಡಿ ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ನೂರಕ್ಕೆ ನೂರು ಬಿಜೆಪಿ ಅಧಿಕಾರಕ್ಕೆ ಬರಲಿದೆ- ಬಿಎಸ್ ವೈ