ಈ ನಗರದಲ್ಲಿ ಇನ್ಮುಂದೆ ಕೇಬಲ್, ವೈರ್ ಕಾಣೋದಿಲ್ಲ!

Webdunia
ಭಾನುವಾರ, 14 ಜೂನ್ 2020 (16:41 IST)
ಹೊರ ಆವರಣದಲ್ಲಿರುವ ಕಂಬಗಳು ಹಾಗೂ ವೈರ್ ಗಳು ಇನ್ಮುಂದೆ ಈ ನಗರದಲ್ಲಿ ಕಾಣೋದೇ ಇಲ್ಲ.

ಅಂಡರ್ ಗ್ರೌಂಡ್ ಕೇಬಲ್ ಕಾಮಗಾರಿಗಾಗಿ ವಿಜಯಪುರ ನಗರಕ್ಕೆ  230 ಕೋಟಿ ರೂಪಾಯಿ ಮಂಜೂರಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್  ಯತ್ನಾಳ್ ತಿಳಿಸಿದ್ದಾರೆ.

ಒಟ್ಟು ಕಾಮಗಾರಿಯ ಪೈಕಿ 60 ಕೋಟಿ ರೂಪಾಯಿ ಸಿವಿಲ್ ಕಾಮಗಾರಿಯಿದ್ದು, ಈ ಮೂಲಕ ನಗರಕ್ಕೆ ಸಂಪೂರ್ಣವಾಗಿ 
ಅಂಡರ್ ಗ್ರೌಂಡ್ ಕೇಬಲ್ ಅವವಡಿಸಿ ವಿದ್ಯುತ್ ಪೂರೈಸಲಾಗುತ್ತದೆ.

ಈಗಾಗಲೇ ಮಂಜೂರು ದೊರೆತಿದ್ದು ಶೀಘ್ರದಲ್ಲೇ ಟೆಂಡರ್  ಕರೆಯಲಾಗುವುದು.
ಈ ಯೋಜನೆಯಿಂದ ಹೊರಾವರಣದಲ್ಲಿ ಯಾವುದೇ ಕೇಬಲ್ ಇಲ್ಲದಾಗುವುದಲ್ಲದೆ, ಸಂಭವನೀಯ ಅಪಘಾತ ಗಳು ತಪ್ಪಲಿವೆ ಎಂದು ಶಾಸಕ ಯತ್ನಾಳ್ ತಿಳಿಸಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿ ಒಬ್ಬ ಪಾಕಿಸ್ತಾನಿ ಏಜೆಂಟ್: ನಿತೇಶ್ ರಾಣೆ

ನಟ ಧರ್ಮೇಂದ್ರರಿಗೆ ಮರಣೋತ್ತರ ಪದ್ಮವಿಭೂಷಣ: ಪ್ರಶಸ್ತಿ ಸ್ವೀಕರಿಸಿದ ಹೇಮಾ ಮಾಲಿನಿ

ಅಂಬೆನಾಲಿ ಘಾಟ್‌ನಲ್ಲಿ ಸಾವಿರ ಅಡಿ ಆಳದ ಕಣಿವೆಗೆ ಉರುಳಿದ ಕಾರು: ಎಂಟು ಯುವಕರು ದಾರುಣ ಸಾವು

ಬೆಳ್ತಂಗಡಿ ತಾಲ್ಲೂಕಿನ ಟ್ರೆಕ್ಕಿಂಗ್ ತಾಣಕ್ಕೆ ಹೋಗುವ ಪ್ಲಾನ್ ಮಾಡಿದ್ದವರಿಗೆ ಗುಡ್‌ನ್ಯೂಸ್‌

ಒಬ್ಬರು ಜಗತನ್ನು, ಇನ್ನೊಬ್ಬರು ದೇಶವನ್ನು ನಾಶ ಮಾಡುತ್ತಿದ್ದಾರೆ: ಟ್ರಂಪ್, ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಗರಂ

ಮುಂದಿನ ಸುದ್ದಿ
Show comments