Daily Horoscope
✕

ವಿಧಾನಸೌಧಕ್ಕೆ ಮಂಡಿಯೂರಿ ನಮಸ್ಕರಿಸಿದ ನೂತನ ಶಾಸಕ

Webdunia
ಶನಿವಾರ, 14 ಡಿಸೆಂಬರ್ 2019 (16:38 IST)
ವಿಧಾನಸಭೆಗೆ ಮಂಡಿಯೂರಿ ನಮಸ್ಕರಿಸಿದ್ದಾರೆ ನೂತನ ಶಾಸಕರೊಬ್ಬರು.

ರಾಣೆಬೆನ್ನೂರ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಬಿಜೆಪಿ ಶಾಸಕ ಅರುಣಕುಮಾರ ‌ಪೂಜಾರ ಅವರು ವಿಧಾನಸೌಧಕ್ಕೆ ಆಗಮಿಸಿದ್ರು.

ಶುಕ್ರವಾರ ಆದ ಹಿನ್ನೆಲೆಯಲ್ಲಿ ತಮ್ಮ ಕಾರ್ಯಕರ್ತರ ಜತೆಗೆ ವಿಧಾನಸೌಧಕ್ಕೆ ಆಗಮಿಸಿದ್ರು. ಆಗ ವಿಧಾನಸೌಧ ಮೆಟ್ಟಿಲು ಬರುತ್ತಿದ್ದಂತೆ ಮಂಡಯೂರಿ ನಮಸ್ಕರಿಸಿ ಒಳಗೆ ಕಾಲಿಟ್ಟರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟ್ರಯಲ್ ರೂಂಗೆ ಎಳೆದೊಯ್ದು ಯುವತಿಯನ್ನು ಬರ್ಬರವಾಗಿ ಕೊಂದ ನೀಚ: ಸಿಸಿಟಿವಿಯಲ್ಲಿ ಶಾಕಿಂಗ್ ದೃಶ್ಯ Video

ಇಟೆಲಿ ನಾಯಕ ವೋಟ್ ಚೋರಿ ಎಂದು ವ್ಯಂಗ್ಯ ಮಾಡಿದರೆ ಚಪ್ಪಾಳೆ ತಟ್ಟಿ ನಕ್ಕ ರಾಹುಲ್: ಬಿಜೆಪಿ ಕೆಂಡ

ಸೋನಿಯಾ ಗಾಂಧಿ ಬುಕ್ ರಿಲೀಸ್ ಗೆ ಇಂದು ಈ ಎಲ್ಲಾ ನಾಯಕರ ಹಾಜರಿ

ಸೋನಿಯಾ ಪುಸ್ತಕ ಬಿಡುಗಡೆ ನೆಪ: ಡಿಕೆಶಿ, ಸಿದ್ದು, ಬಿಕೆ ಹರಿಪ್ರಸಾದ್ ದೆಹಲಿ ಭೇಟಿ ಹಿಂದಿದೆ ಈ ಕಾರಣ

ಮೈ ಜುಮ್ ಎನಿಸುವ ಘಟನೆ…ಪಂಬನ್ ಸೇತುವೆಯಲ್ಲಿ ಚಲಿಸುವ ರೈಲಿನಿಂದ ಜಿಗಿದ ಮಹಿಳೆ: ಮುಂದೇನಾಯ್ತು ನೋಡಿ video

ಮುಂದಿನ ಸುದ್ದಿ
Show comments