Publish Date: Fri, 22 Nov 2019 (19:10 IST)
Updated Date: Fri, 22 Nov 2019 (19:11 IST)
ರಾಜ್ಯದ ಉಪಚುನಾವಣೆಯಲ್ಲಿ ಕಣದಲ್ಲಿರೋ ನಾರಾಯಣಗೌಡ ಪರವಾಗಿ ಡಿಸಿಎಂ ಬ್ಯಾಟ್ ಬೀಸಿದ್ದಾರೆ.
ಮಂಡ್ಯದ ಕಿಕ್ಕೇರಿಯಲ್ಲಿ ಉಪಸಮರದ ಬಿಜೆಪಿ ಅಭ್ಯರ್ಥಿ ಕೆ ಸಿ ನಾರಾಯಣಗೌಡ ಪರ ಡಿಸಿಎಂ ಅಶ್ವಥ್ ನಾರಾಯಣ ಕೆಲವು ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ರು.
ಪ್ರತಿಷ್ಠಿತ ಕಣವಾಗಿರುವ ಕೆ.ಆರ್. ಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಶತಾಯಗತಾಯ ಗೆಲ್ಲೋಕೆ ಅಂತ ರಾಜಕೀಯ ಪಕ್ಷಗಳು ತಂತ್ರಕ್ಕೆ ಮೊರೆಹೋಗಿವೆ.
ಕೆ. ಸಿ. ನಾಯರಣಗೌಡ ಗೆಲ್ಲಿಸಿದರೆ ಸಚಿವರಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಆಗುತ್ತೆ ಅಂತ ಡಿಸಿಎಂ ಹೇಳಿದ್ರು.