Publish Date: Tue, 26 Nov 2019 (19:18 IST)
Updated Date: Tue, 26 Nov 2019 (19:19 IST)
ರಾಜ್ಯದಲ್ಲಿ ಉಪ ಚುನಾವಣೆ ಕಾವು ಜೋರಾಗಿರೋವಾಗಲೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರಣೆ ಹಾಜರಾಗಿದ್ದಾರೆ.
ಬೆಂಗಳೂರಿನಲ್ಲಿರೋ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ವಿಚಾರಣಾ ನ್ಯಾಯಾಲಯಕ್ಕೆ ಡಿಕೆಶಿ ಹಾಜರಾಗಿದ್ರು.
ಡಿಕೆ ಶಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ವಜಾ ಮಾಡಿರೋ ಹಿನ್ನೆಲೆಯಲ್ಲಿ ವಿಚಾರಣೆ ಹಾಜರಾದರು.
ಮುಂದಿನ ವಿಚಾರಣೆಯನ್ನು ಡಿ. 12 ಕ್ಕೆ ಮುಂದೂಡಲಾಗಿದೆ. ನೋಟು ಅಮಾನ್ಯವಾದಾಗ 8.60 ಕೋಟಿ ಹಣ ಅಕ್ರಮವಾಗಿ ಡಿಕೆ ಶಿವಕುಮಾರ್ ವರ್ಗಾವಣೆ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ.