Select Your Language

Notifications

webdunia
webdunia
webdunia
webdunia

ಮಣಿಪುರಕ್ಕಿಂತ ಇಸ್ರೇಲ್‌ ಮೇಲೆ ಮೋದಿಗೆ ಕಾಳಜಿ-ರಾಹುಲ್

ಮಣಿಪುರಕ್ಕಿಂತ ಇಸ್ರೇಲ್‌ ಮೇಲೆ ಮೋದಿಗೆ ಕಾಳಜಿ-ರಾಹುಲ್
ಮಣಿಪುರ , ಬುಧವಾರ, 18 ಅಕ್ಟೋಬರ್ 2023 (16:50 IST)
ಮಿಜೋರಾಂನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮಾತನಾಡಿದ ರಾಹುಲ್ ‘ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಹಮಾಸ್- ಇಸ್ರೇಲ್ ಯುದ್ಧ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ.ಆದ್ರೆ ಹಲವಾರು ಜನರು ಕೊಲ್ಲಲ್ಪಟ್ಟ ಹಾಗೂ ಮಹಿಳೆಯರು ಕಿರುಕ್ಕೊಳಗಾದ ಮಣಿಪುರದ ಬಗ್ಗೆ ಯಾಕೆ ಆಸಕ್ತಿ ಹೊಂದಿಲ್ಲ ಎಂಬುದು ನನಗೆ ಆಶ್ಚರ್ಯ ತಂದಿದೆ’ ಅಂತಾ ಕಾಂಗ್ರೆಸ್ ನಾಯಕ ರಾಹುಲ್ ವ್ಯಂಗ್ಯವಾಡಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಫೋನ್ ಮೇಲೆ ಕಣ್ಣುಹಾಕಿದರೆ ಜೋಕೆ- ಚತ್ತೀಸಘಡ ಹೈಕೋರ್ಟ್