ಯಾರ ಸಂಬಳ ಎಷ್ಟಾಗಿದೆ?
ಕ್ಲರ್ಕ್-16,564 ರೂಪಾಯಿ
ಡ್ರೈವರ್ ಕಮ್ ನಿರ್ವಾಹಕರು- 15,777 ರೂಪಾಯಿ
ಚಾಲಕರು- 15,112 ರೂಪಾಯಿ
ಕ್ಲೀನರ್- 13,974 ರೂಪಾಯಿ
ಮೆಕ್ಯಾನಿಕ್‌ಗಳು- 14,657 ರೂಪಾಯಿ
ಪ್ಲಂಬರ್‌ಗಳು- 14,657 ರೂಪಾಯಿ
ವಾಟರ್ಮೆನ್ಗಳು- 14,657 ರೂಪಾಯಿ
ಇದಿಷ್ಟೇ ಅಲ್ಲದೇ ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಗುಡ್ನ್ಯೂಸ್ ಸಿಕ್ಕಿದೆ. ಅವರ ವೇತನವೂ 13 ಸಾವಿರ ರೂಪಾಯಿಯಿಂದ 17 ಸಾವಿರ ರೂಪಾಯಿವರೆಗೆ ಏರಿಕೆಯಾದಂತಾಗಿದೆ.
ವಿವರ ಇಲ್ಲಿದೆ
ಅಟೆಂಡರ್- 13,974 ರೂಪಾಯಿ
ತೋಟದ ಕೆಲಸಗಾರರು- 13,974 ರೂಪಾಯಿ
ಸೆಕ್ಯೂರಿಟಿ ಗಾರ್ಡ್- 13,974 ರೂಪಾಯಿ
ಬೀದಿ ಗುಡಿಸುವವರು-17,306 ರೂಪಾಯಿ
ತ್ಯಾಜ್ಯ ಕೆಲಸಗಾರರು- 17,306 ರೂಪಾಯಿ
ಹೊಸ ವೇತನವು ಜುಲೈ 28ರಿಂದ ಅಧಿಸೂಚನೆಯಾದಾಗಿನಿಂದ ಜಾರಿಗೆ ಬಂದಿದೆ. ಹಾಗಾಗಿ ಕಾರ್ಮಿಕರಿಗೆ ಮತ್ತಷ್ಟು ಗುಡ್ನ್ಯೂಸ್ ಸಿಕ್ಕಂತಾಗಿದೆ.