‘ಮೈಕ್‌ ಬಂದ್‌ ಮಾಡೋ ಕೆಲಸ ಸರ್ಕಾರ ಮಾಡುತ್ತೆ

Webdunia
ಗುರುವಾರ, 7 ಏಪ್ರಿಲ್ 2022 (19:32 IST)
ಮಸೀದಿಗಳ ಮೈಕ್‌ಗಳನ್ನ ತೆರವುಗೊಳಿಸಬೇಕು. ಈಗಂತೂ ಮುಂಜಾನೆ 3 ಗಂಟೆಗೆ ಮೈಕ್ ಹಚ್ಚುತ್ತಿದ್ದಾರೆ, ಆದ್ದರಿಂದ ಅದನ್ನ ತೆಗೆದು ಹಾಕಬೇಕು ಎಂದು ಶಾಸಕ ಅರವಿಂದ್‌ ಬೆಲ್ಲದ್ ಹೇಳಿದ್ದಾರೆ. ಮಸೀದಿಗಳ ಮೇಲಿನ ಮೈಕ್‌ಗಳನ್ನ ಬಂದ್ ಮಾಡಲು ನನ್ನ ಸಹಮತ ಇದೆ. ದೇವಸ್ಥಾನಗಳ ಮೇಲಿನ ಮೈಕ್‌‌ಗಳನ್ನ ತೆಗೆದು ಹಾಕಲಿ. ಅನಾವಶ್ಯಕ ಮೈಕ್‌ ಎಲ್ಲೇ ಇದ್ದರೂ ತೆರವುಗೊಳಿಸಲಿ. ಮಸೀದಿಗಳ ಮೇಲಿನ ಮೈಕ್ ಬಂದ್ ಆದ್ರೆ ದೇವಸ್ಥಾನಗಳ ಮೇಲಿನ ಮೈಕ್‌ಗಳು ತಮ್ಮಿಂದ ತಾವೇ ಬಂದ್ ಆಗುತ್ತವೆ. ಶಬ್ದ ಮಾಲಿನ್ಯ ಆಗುತ್ತಿರುವುದು ದೇವಸ್ಥಾನಗಳ ಮೈಕ್‌ನಿಂದ ಅಲ್ಲ, ಮಸೀದಿಗಳ ಮೇಲಿನ ಮೈಕ್​​ಗಳಿಂದ. ಎಲ್ಲಾ ಕಡೆ ಮೈ‌ಕ್ ಬಂದ್ ಮಾಡುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ ಎಂದು ಅರವಿಂದ್ ಬೆಲ್ಲದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೊಲೀಸರ ಈ ದರ್ಪಕ್ಕೆ ಏನನ್ನಬೇಕು... ಆಕ್ಸಿಡೆಂಟ್ ಮಾಡಿದ್ದಲ್ಲದೆ ಹೀಗೆಲ್ಲಾ ಮಾಡೋದಾ: ಪಬ್ಲಿಕ್ ಛಿಮಾರಿ Video

ಉಪವಾಸ ಅಂತ್ಯಗೊಳಿಸಿದ ಬೆನ್ನಲ್ಲೇ ಸೋನಂ ವಾಂಗ್ಚುಕ್ ಮಹತ್ವದ ಘೋಷಣೆ

ವಿದ್ಯಾರ್ಥಿಗಳ ಪ್ರತಿಭಟನೆ ಕಾವೇರುತ್ತಿದ್ದಂತೇ ರಾತ್ರೋ ರಾತ್ರಿ ವಿಡಿಯೋ ಸಂದೇಶ ನೀಡಿದ ಪ್ರಧಾನಿ ಮೋದಿ ಹೇಳಿದ್ದೇನು Video

Karnataka Weather: ಈ ಜಿಲ್ಲೆಯಲ್ಲಿ ಇಂದು ಗಾಳಿ, ಮಳೆ ಸಾಧ್ಯತೆ

ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಬಗ್ಗೆ‌ ಕ್ರಿಕೆಟ್ ದೇವರು ಸಚಿನ್ ಮಹತ್ವದ ಪೋಸ್ಟ್‌

ಮುಂದಿನ ಸುದ್ದಿ
Show comments