Select Your Language

Notifications

webdunia
webdunia
webdunia
webdunia

ನಾಳೆ ಮಧ್ಯ ರಾತ್ರಿವರೆಗೂ ಮೆಟ್ರೋ ವಿಸ್ತೀರ್ಣ

Metro area till midnight tomorrow
ನಾಳೆ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಳೆ ಮಧ್ಯ ರಾತ್ರಿ ವರೆಗೂ ಮೆಟ್ರೋ ವಿಸ್ತೀರ್ಣ ಮಾಡಲಾಗಿದೆ.ಬೈಯಪ್ಪನಹಳ್ಳಿ ಕೆಂಗೇರಿ ನಾಗಸಂದ್ರ ರೇಷ್ಮೆಸಂಸ್ಥೆ ,ಕೃಷ್ಣರಾಜಾಪುರ, ವೈಟ್ ಫೀಲ್ಡ್ ಗಳಿಂದ ಕೊನೆಯ ರೈಲು ಓಡಾಡಲಿವೆ.ಈ ಮಾರ್ಗದ ರೈಲು ಮೇ 11 ಮದ್ಯ ರಾತ್ರಿ 12.5 ರ ವರೆಗೆ ಸಂಚರಿಸಲಿವೆ.ಮೆಜಸ್ಟಿಕ್ ನಿಂದ ಕೊನೆ ರೈಲು ಸೇವೆ ಮಧ್ಯರಾತ್ರಿ 12.35 ರ ವರೆಗೂ ಲಭ್ಯವಿದೆ.ಮತದಾನದ ದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಮೆಟ್ರೋ ಈ ಸೌಲಭ್ಯ ಕಲ್ಪಿಸಿದೆ ಎಂದು BMRCL  ಮಾಹಿತಿ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಬಸ್ ಗಳನ್ನೇ ನೆಚ್ಚಿಕೊಂಡವರು ಈ ಸುದ್ದಿ ನೋಡಿ