Publish Date: Fri, 24 Dec 2021 (19:50 IST)
Updated Date: Fri, 24 Dec 2021 (19:54 IST)
ಮಾಸ್ಕ್ ಹಾಕದೇ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದದವರಿಗೆ ದಂಡ ಹಾಕುತ್ತಿದ್ದವರಿಗೆ ವೃದ್ಧನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರ್ಷಲ್ಸ್ ಗೆ ಆವಾಜ್ ಹಾಕಿರುವ ಘಟನೆ ಮೆಜೆಸ್ಟಿಕ್ ಬಳಿ ನಡೆದಿದೆ. ನೀವು ದಂಡ ಹಾಕುತ್ತಿಲ್ಲ. ಇದು ಪಿಕ್ ಪ್ಯಾಕೆಟ್ ಮಾಡುತ್ತಿದ್ದೀರಿ. ಬಸ್ ಇಳಿದಾಗ್ಲೇ ಮಾಸ್ಕ್ ಹಾಕಿ ಅಂತಾ ಹೇಳಬೇಕು. ದುಡ್ಡು ಹೊಡೆಯೋಕೆ ಮಾಡೋ ಕೆಲಸ ಮಾಡುತ್ತಿದ್ದೀರಿ ಎಂದು ವೃದ್ಧ ರಂಪಾಟ ಮಾಡಿದ್ದಾನೆ. ಇದರಿಂದ ಮಾರ್ಷಲ್ಗಳು ದಂಗಾಗಿದ್ದು, ಕ್ಷಣ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
geetha
Publish Date: Fri, 24 Dec 2021 (19:50 IST)
Updated Date: Fri, 24 Dec 2021 (19:54 IST)