Select Your Language

Notifications

webdunia
webdunia
webdunia
webdunia

ಮನಮೋಹನ್​​ ಸಿಂಗ್ ಹೊಗಳಿದ ಗಡ್ಕರಿ

Manmohan Singh praised Gadkari
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಮನಪೂರ್ವಕವಾಗಿ ಹೊಗಳಿದ್ದಾರೆ. ಸಿಂಗ್ ಅವರು 1991ರಲ್ಲಿ ಜಾರಿಗೆ ತಂದ ಆರ್ಥಿಕ ಸುಧಾರಣೆಗಳಿಗಾಗಿ ದೇಶವು ಅವರಿಗೆ ಋಣಿಯಾಗಿರಬೇಕು ಎಂದು ಗಡ್ಕರಿ ಹೇಳಿದರು. ಟೈಮ್ಸ್ ಆಫ್ ಇಂಡಿಯಾ 2022 ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಆರ್ಥಿಕತೆಯ ಉದಾರೀಕರಣದಿಂದಾಗಿ ದೇಶವು ಹೊಸ ದಿಕ್ಕಿನಲ್ಲಿ ಸಾಗಿದೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯಾತ್ರೆ ವೇಳೆ ಕುಸಿದು ಮುಖಂಡ ಸಾವು