ಲೈನ್ ಮ್ಯಾನ್ ಮೇಲೆ ಪೋಸ್ಟ್ ಮ್ಯಾನ್ ಹಲ್ಲೆ ನಡೆಸಿದ್ಯಾಕೆ? ಶಾಕಿಂಗ್

Webdunia
ಗುರುವಾರ, 6 ಜೂನ್ 2019 (18:09 IST)
ಪೋಸ್ಟ್ ಮ್ಯಾನ್ ವೊಬ್ಬರು ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಲೈನ್ ಮ್ಯಾನ್ ಮೇಲೆ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಲೈನ್ ಮ್ಯಾನ್ ಭರತ್ ಹಲ್ಲೆಗೊಳಗಾದ ಸಿಬ್ಬಂದಿ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ಘಟಕಕ್ಕೆ ಸೇರಿದ ಸಿಬ್ಬಂದಿ ಭರತ್.

ಮುಂಜಾನೆ ಕೋಳಿ ಪಾರಂ ಹಾಗೂ ಗ್ರಾಮದಲ್ಲಿ ಜಂಪ್ ಹೋದ ಕಾರಣ ಹಲ್ಲೆ ನಡೆಸಿದ್ದಾನೆ ಗ್ರಾಮಸ್ಥ. ಹಿರೇಕಟ್ಟಿಗೇನಹಳ್ಳಿ ನಿವಾಸಿ ಮಂಜನಾಥ್ ಹಲ್ಲೆನಡೆಸಿದ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಇದುವರೆಗೂ ಎರಡು ಬಾರಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿದ್ದಾನೆ. ಕಳೆದ 6 ವರ್ಷದ ಹಿಂದೆ ಮತೋರ್ವ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದನು ಮಂಜುನಾಥ್.

ಇದೇ ವಿಷಯವಾಗಿ ಒಂದು ವಾರ ಜೈಲು ಸೇರಿದ್ದ ಮಂಜುನಾಥ್ ಈತ ಹಿರೇಕಟ್ಟಿಗೇನಹಳ್ಳಿಯ ಪೋಸ್ಟ್ ಮ್ಯಾನ್ ಆಗಿದ್ದಾರೆ.
ಒಬ್ಬ ಸರ್ಕಾರಿ ಅಧಿಕಾರಿಯಾಗಿ ಮತ್ತೋರ್ವ ಅಧಿಕಾರಿ ಮೇಲೆ ನಡೆಸಿದ ಹಲ್ಲೆ ಖಂಡಿಸಿ ಸಹ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಲೈನ್ ಮ್ಯಾನ್ ಭರತ್.  

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿಂಗಳಿಗೆ 2 ಕೋಟಿ ರೂ ಜೀವನಾಂಶ ಕೊಡಿಸಿ ಸ್ವಾಮಿ..ಮಹಿಳೆಯ ಬೇಡಿಕೆಗೆ ಜಡ್ಜ್ ಶಾಕ್ Video

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7 ಸ್ಥಾನ ಯಾರಿಗೆ

ಅಮೆರಿಕಾ, ಇರಾನ್ ನಡುವೆ ಕೊನೆಗೂ ಶಾಂತಿ ಒಪ್ಪಂದಕ್ಕೆ ಸಹಿ: ಒಪ್ಪಂದದ ಪ್ರಮುಖ ಅಂಶಗಳ ವಿವರ ಇಲ್ಲಿದೆ

ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪ್ಲಸ್ ಎಂದರೇನು: ಭಾರತದಲ್ಲಿ ಎಷ್ಟು ದರವಿದೆ ಇಲ್ಲಿದೆ ವಿವರ

Karnataka Weather: ಕರ್ನಾಟಕದಲ್ಲಿ ಮುಂಗಾರು ಕ್ಷೀಣವಾಗಿದ್ದರೂ ಈ ಭಾಗದಲ್ಲಿ ಇಂದೂ ಮಳೆ

ಮುಂದಿನ ಸುದ್ದಿ
Show comments