Publish Date: Sat, 26 Mar 2022 (09:50 IST)
Updated Date: Sat, 26 Mar 2022 (09:59 IST)
ಬೆಂಗಳೂರು: ಬಹಳ ಸಮಯದ ಬ್ರೇಕ್ ನ ನಂತರ ನಟಿ ಮಾಲಾಶ್ರೀ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.
ಉಪ್ಪು ಹುಳಿ ಖಾರ ಸಿನಿಮಾದ ಬಳಿಕ ಮಾಲಾಶ್ರೀ ಯಾವುದೇ ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ. ಈಗ ಬ್ರೇಕ್ ನ ನಂತರ ಮತ್ತೆ ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.
ಬಿಗ್ ಬಾಸ್ ಖ‍್ಯಾತಿ ಮಂಜು ಪಾವಗಡ, ಸಾಧು ಕೋಕಿಲ ಮುಂತಾದ ನಟರು ಅಭಿನಯಿಸುತ್ತಿರುವ ಸಿನಿಮಾವೊಂದರಲ್ಲಿ ಮಾಲಾಶ್ರೀ ವೈದ್ಯೆಯ ಪಾತ್ರ ಮಾಡಲಿದ್ದಾರಂತೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕತೆಯಾಗಿದ್ದು, ರವೀಂದ್ರ ವಂಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Krishnaveni K
Publish Date: Sat, 26 Mar 2022 (09:50 IST)
Updated Date: Sat, 26 Mar 2022 (09:59 IST)