ಈಗಾಗಲೇ ಮಧ್ಯಪ್ರದೇಶದ ಶಾಸಕರನ್ನು ವೈಟ್ ಫೀಲ್ಡ್ ಬಳಿ ಓಕ್ ವುಡ್ ಹೋಟೆಲ್ ನಲ್ಲಿರಿಸಲಾಗಿದ್ದು, ಅರವಿಂದ ಲಿಂಬಾವಳಿಗೆ ಶಾಸಕರ ಜವಾಬ್ದಾರಿ ನೀಡಲಾಗಿದೆ.
ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ತುತ್ತಾದ ಹಿನ್ನಲೆಯಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.