Select Your Language

Notifications

webdunia
webdunia
webdunia
webdunia

ಮದ್ಯ ಮಾರಾಟ ಮೇ 4 ರಿಂದ ಆರಂಭ : ಕೇಂದ್ರದ ಗ್ರೀನ್ ಸಿಗ್ನಲ್

ಮದ್ಯ ಮಾರಾಟ

ಮೇ 4 ರಿಂದ ಮದ್ಯ ಮಾರಾಟಕ್ಕೆ ದೇಶಾದ್ಯಂತ ಕೇಂದ್ರ ಸರಕಾರ ಅನುಮತಿ ನೀಡಿದೆ.

 

ಹಸಿರು ಹಾಗೂ ಕಿತ್ತಳೆ ಝೋನ್ ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಕೆಲವೊಂದು ಷರತ್ತುಗಳೊಂದಿಗೆ ಕೇಂದ್ರ ಸರಕಾರ ಅನುಮತಿ ನೀಡಿ ಹೊಸ ಮಾರ್ಗಸೂಚಿ ಹೊರಡಿಸಿದೆ.

 

ಮದ್ಯವನ್ನು ಕೇವಲ ಪಾರ್ಸಲ್ ತೆಗೆದುಕೊಂಡು ಹೋಗಬೇಕು. ಎಣ್ಣೆ ಅಂಗಡಿ ಮುಂದೆ ಕುಡುಕರ ಕ್ಯೂ ನಲ್ಲಿ ಕೇವಲ ಐದು ಜನರು ಇರಬೇಕು. ಕನಿಷ್ಟ 6 ಅಡಿ ದೂರ ನಿಲ್ಲುವ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದಿದೆ.

 

 


Share this Story:

ವೆಬ್ದುನಿಯಾವನ್ನು ಓದಿ

ಸುದ್ದಿಗಳು ಸ್ಯಾಂಡಲ್ ವುಡ್ ಕ್ರಿಕೆಟ್‌ ಸುದ್ದಿ ಜ್ಯೋತಿಷ್ಯ ಜನಪ್ರಿಯ..

Follow Webdunia kannada

ಮುಂದಿನ ಸುದ್ದಿ

ಕೊರೊನಾ ವಾರ್ಡಿನಲ್ಲಿ ವಿಡಿಯೋ ಮಾಡಿದ್ರೆ ಜೈಲು ಫಿಕ್ಸ್