ರಾಜಾಜಿನಗರದಲ್ಲಿ ಬಿಜೆಪಿ ಪೋಸ್ಟರ್ ಗೆ ಮಸಿ ಬಳಿದು ಕೈ ಮುಖಂಡರು ಆಕ್ರೋಶ ವ್ಯಕ್ತಪಡಿಸಿದಾರೆ.ಬಿಜೆಪಿಯೇ ಭರವಸೆ ಪೋಸ್ಟರ್ ನ್ನ ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದರು.ಅದೇ ಪೋಸ್ಟರ್ ಗಳ ಮೇಲೆ 40% ಭ್ರಷ್ಟರ ಸರ್ಕಾರ ಎಂದು ಮಸಿ ಬಳಿದು ಆಕ್ರೋಶ ಹೊರಹಾಕಲಾಗಿದೆ.