Webdunia - Bharat's app for daily news and videos

Install App

ಗಲಭೆಗೆ ಕಾರಣವಾಯ್ತಾ ಲೇಸರ್​​ ಲೈಟ್.​.?

Webdunia
ಗುರುವಾರ, 21 ಏಪ್ರಿಲ್ 2022 (18:42 IST)
ಹಳೇ ಹುಬ್ಬಳ್ಳಿ ಗಲಾಟೆ ಕೇಸ್​ನಲ್ಲಿ ದಿನಕ್ಕೊಂದು ರಹಸ್ಯ ಬಯಲಾಗುತ್ತಿದ್ದು, ಇದೀಗ ಲೇಸರ್​ ಲೈಟ್​ನಿಂದ ಹುಬ್ಬಳ್ಳಿ ಹೊತ್ತಿ ಉರಿದಿತ್ತು, ಮಸೀದಿ ಮೇಲೆ ಜೈ ಶ್ರೀರಾಮ ಎಂದು ಲೇಸರ್​​​​​ ಲೈಟ್ ಹಾಕಿದ್ದಕ್ಕೆ ಗಲಭೆಗೆ ಕಾರಣವಾಯ್ತು ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ 3 ತಿಂಗಳಿಂದ ಒಂದು ಗುಂಪಿನ ವಿರುದ್ಧ ಕ್ಯಾಂಪೇನ್​ ಮಾಡಲಾಗುತ್ತಿತ್ತು. ರಾಮನವಮಿ ದಿನ ದೊಡ್ಡ ಗಲಾಟೆಯೇ ನಡೆಯಬೇಕಿತ್ತು. ಹುಬ್ಬಳ್ಳಿ ಪೆಂಡಾರ್ ಗಲ್ಲಿ ಮಸೀದಿ ಮೇಲೆ ಲೇಸರ್​ ಲೈಟ್​ ಹರಿದಾಡಿತ್ತು. ಜೈ ಶ್ರೀರಾಮ ಎಂದು ಲೇಸರ್​​​​​ ಲೈಟ್ ಹಾಕಿ ಮೆರವಣಿಗೆ ಮಾಡಲಾಗಿತ್ತು. ಮಸೀದಿ ಮೇಲೆ ಲೇಸರ್​ ಬಿಡದಂತೆ ಕೆಲ ಯುವಕರು ತಡೆದಿದ್ದರು. ಇದಾದ ಬೆನ್ನಲ್ಲೇ ವಿವಾದಿತ ಪೋಸ್ಟ್​ ಹರಿದಾಡಿತ್ತು. ವಸೀಂ ಪಠಾಣ್, ಇರ್ಫಾನ್, ಮಹ್ಮದ್ ಆರಿಫ್​ರಿಂದ ಹೋರಾಟಕ್ಕೆ ಕರೆ ಕೊಟ್ಟಿದ್ದು, ಹುಬ್ಬಳ್ಳಿ ಕಿಂಗ್ಸ್ ಅನ್ನೋ ವಾಟ್ಸಾಪ್​​ ಗ್ರೂಪ್​​ನಲ್ಲಿ ವಸೀಂ ಪಠಾಣ್​​ ಕರೆ ನೀಡಿದ್ದ. ತನ್ನ ವಾರ್ಡ್​ನ ಎಲ್ಲಾ ಜನರನ್ನು AIMIMನ ಇರ್ಫಾನ್ ಕರೆತಂದಿದ್ದ. ಯುವಕನ ಬಚಾವ್​ ಮಾಡಲು ಪೊಲೀಸರು ಅಲರ್ಟ್ ಆಗಿದ್ದರು ಎನ್ನಲಾಗುತ್ತಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments