Webdunia - Bharat's app for daily news and videos

Install App

ಡಿಕೆಶಿಗೆ ಮತ್ತೆ ಕುಮಾರಸ್ವಾಮಿ ಟಾಂಗ್

Webdunia
ಗುರುವಾರ, 15 ಡಿಸೆಂಬರ್ 2022 (21:35 IST)
ಈ ಬಾರಿ ಕಾಂಗ್ರೆಸ್ 130  ಕ್ಷೇತ್ರಗಳನ್ನ ಕ್ರಾಸ್ ಮಾಡುತ್ತೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಸಿದ್ದಾರೆ. ಡಿಕೆಶಿಗೆ ಮತ್ತೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ಧಾರೆ. ಕಾಂಗ್ರೆಸ್ ನವರು ಕಳೆದ ಬಾರೀ ಅಧಿಕಾರಕ್ಕೆ ಬರಲು ಕಾರಣ ಬಿಎಸ್ ವೈ ಮತ್ತು ಶ್ರೀರಾಮು ಹೊಸ ಪಕ್ಷ ಸ್ಥಾಪನೆಯಾಗಿದ್ದು.5 ವರ್ಷ ಅಳ್ವಿಕೆ ಮಾಡಿ ಹಲವಾರು ಭಾಗ್ಯಗಳನ್ನು ಕೊಟ್ರು ಯಾಕೆ ಗೆಲ್ಲಲಿಲ್ಲ ಅಂತ ಪ್ರಶ್ನೆ ಮಾಡಿದ್ದಾರೆ. ಅವರ ಶಕ್ತಿ ಇರುವುದೇ 65-70ಕ್ಷೇತ್ರಗಳಲ್ಲಿ ಮಾತ್ರ, ಅವರು ಎಷ್ಟೇ ಹೇಳಿಕೊಂಡ್ರು ಅವರ ಸಾಧನೆ ಬರೀ 65 ರಿಂದ 70 ಕ್ಷೇತ್ರ ಮಾತ್ರ ಟಾಂಗ್ ಕೊಟ್ಟಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗೌರಿ ಗಣೇಶ ಹಬ್ಬದ ಸಂಭ್ರಮದ ನಡುವೆಯೂ ಕರ್ತವ್ಯದಲ್ಲಿ ಬ್ಯುಸಿಯಾದ ಸಿಎಂ ಡಿಕೆ ಶಿವಕುಮಾರ್‌

ಸಿಂಹಾಸನದಲ್ಲಿ ಕೂರುವ ರಾಜ ಯದುವೀರ್ ಒಡೆಯರ್ ಯಃಕಶ್ಚಿತ್ ಪೊಲೀಸ್ ಬಸ್ ನಲ್ಲಿ ಕೂರುವ ಹಾಗಾಯ್ತಲ್ಲಾ…

ಮುಂದಿನ ಸುದ್ದಿ
Show comments