Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರ; ಗೋವಾ ಬಳಿಕ ಆಂಧ್ರ, ತೆಲಂಗಾಣ ಕಿರಿಕ್

ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರ; ಗೋವಾ ಬಳಿಕ ಆಂಧ್ರ, ತೆಲಂಗಾಣ ಕಿರಿಕ್
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (11:35 IST)
ಬೆಂಗಳೂರು : ಕೃಷ್ಣಾ ನದಿ ನೀರು ಮರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಬಳಿಕ ಇದೀಗ ಆಂಧ್ರ, ತೆಲಂಗಾಣ ಕಿರಿಕ್ ಶುರುಮಾಡಿದೆ.

ನ್ಯಾಯಮಂಡಳಿಯಲ್ಲಿ ಮರುವಿಚಾರಣೆ ಮಾಡುವಂತೆ ಆಂಧ್ರ, ತೆಲಂಗಾಣ ಸಿಎಂಗಳು ಆಗ್ರಹಿಸಿದ್ದಾರೆ. ನಿನ್ನೆ ಕೇಂದ್ರ ಜಲಶಕ್ತಿ ಸಚಿವರ ಜತೆ ನಡೆದ ಸಭೆಯಲ್ಲಿ 2 ರಾಜ್ಯ ಸಿಎಂಗಳಿಂದ ವಿಷಯ ಪ್ರಸ್ತಾಪ ಮಾಡಲಾಗಿದೆ. ನೀರು ಹಂಚಿಕೆ ಮರು ವಿಚಾರಣೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.

ಮರುವಿಚಾರಣೆಗೆ ಕೇಂದ್ರದಿಂದಲೂ ಒಲವು ತೋರಿದೆ. ಸದ್ಯ ಸುಪ್ರಿಂನಲ್ಲಿ ಕೇಸ್ ಹಾಕಿರೋ ತೆಲಂಗಾಣ, ಕೇಸ್ ಹಿಂಪಡೆದ್ರೆ ಪರಿಶಿಲನೆ ಮಾಡುತ್ತೇವೆ ಎಂದು ಕೇಂದ್ರ ತಿಳಿಸದೆ. ಇದರಿಂದ  4 ರಾಜ್ಯಗಳ ಕೃಷ್ಣಾ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ನೀರು ಹಂಚಿಕೆ ಅಧಿಸೂಚನೆಗೆ ಕೋರಿರುವ ಕರ್ನಾಟಕಕ್ಕೆ  ಹಿನ್ನಡೆಯಾಗಿದೆ ಎನ್ನಲಾಗಿದೆ.   

Share this Story:

Follow Webdunia kannada

ಮುಂದಿನ ಸುದ್ದಿ

ಹತ್ರಾಸ್ ಯುವತಿ ಸಾವಿಗೆ ಬೇರೆಯೇ ಕಾರಣ? ಆರೋಪಿಯ ಸ್ನೇಹಿತ ಹೇಳಿದ್ದೇನು?