ಕೇರಳ ತ್ಯಾಜ್ಯಕ್ಕೆ ಕರವೇ ಖಂಡನೆ

Webdunia
ಗುರುವಾರ, 17 ಜನವರಿ 2019 (15:00 IST)
ಕೇರಳದಿಂದ ಅನಧಿಕೃತ ತ್ಯಾಜ್ಯ ರವಾನೆಯಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕರ್ನಾಟಕದ ಗಡಿದಾಟಿ ಒಳನುಗ್ಗಿರುವ ಕೇರಳದ 2 ಲಾರಿಗಳನ್ನ ತಡೆದು ಪ್ರತಿಭಟನೆ ನಡೆಸಲಾಯಿತು.

ಕೊಳೆತ ಹಣ್ಣುಗಳು, ಮಾಂಸದ ತುಂಡುಗಳನ್ನು ಕರ್ನಾಟಕಕ್ಕೆ ತಂದು, ಗಡಿಭಾಗದ ಜಮೀನುಗಳಲ್ಲಿ ಸುರಿಯುವ ಯತ್ನ ನಡೆಸಲಾಗುತ್ತಿತ್ತು.

ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳಿದ್ದರೂ, ಒಳನುಗ್ಗಿರುವ ಲಾರಿಗಳ ಕ್ರಮಕ್ಕೆ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಕರವೇ ಕಾರ್ಯಕರ್ತರು, ತ್ಯಾಜ್ಯ ಕಳುಹಿಸುತ್ತಿರುವ ಕೇರಳ ರಾಜ್ಯಕ್ಕೆ ‌ಸರಕಾರ ಪತ್ರ ಬರೆಯುವಂತೆ ಒತ್ತಾಯಪಡಿಸಿದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದುವೆ ಮಂಟಪದಿಂದಲೇ ಸೀದಾ ಹಳೇ ಟೀಚರ್ ಮನೆಗೆ ಓಡಿದ ಡೆಲಿವರಿ ಬಾಯ್: ಕಾರಣ ತಿಳಿದ್ರೆ ಶಾಕ್ ಆಗ್ತೀರಿ Video

ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ : ವಿಜಯೇಂದ್ರ

ಬೈಕ್ ಚಲಾಯಿಸಿ ಹಾವಿನ ಕೊಲ್ಲಲು ಹೋದ ವ್ಯಕ್ತಿ: ಕೊನೆಗೆ ಏನಾಯ್ತು ನೋಡಿ Video

ಜಸ್ಟ್ ವ್ಯೂ, ಲೈಕ್ಸ್ ಗಾಗಿ ಚರಂಡಿ ನೀರಿನಲ್ಲಿ ಸ್ನಾನ, ಊಟ.. ಈ ವಿಡಿಯೋ ನೋಡಿದ್ರೆ ಯಪ್ಪಾ ದೇವ್ರೇ ಅನ್ನೋದ ಗ್ಯಾರಂಟಿ Video

ಹೋಟೆಲ್ ನಲ್ಲಿ ಬಾಯ್ ಫ್ರೆಂಡ್ ಜೊತೆಗಿದ್ದ ಪತ್ನಿಯನ್ನು ಹಿಡಿದ ಪತಿ ಮಾಡಿದ್ದೇನು ಗೊತ್ತಾ Video

ಮುಂದಿನ ಸುದ್ದಿ
Show comments