Karnataka Weather: ಇಂದು ಈ ಜಿಲ್ಲೆಗಳಿಗೆ ಮೈಕೊರೆಯುವ ಚಳಿ

Krishnaveni K
ಗುರುವಾರ, 22 ಜನವರಿ 2026 (08:42 IST)
ಬೆಂಗಳೂರು: ರಾಜ್ಯದಲ್ಲಿ ಈ ವಾರ ಚಳಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ಈ ಕೆಲವು ಜಿಲ್ಲೆಗಳಿಗೆ ಮೈ ಕೊರೆಯುವ ಚಳಿಯಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ.

ವಾರದ ಆರಂಭದಿಂದಲೇ ತಾಪಮಾನದಲ್ಲಿ ಇಳಿಕೆಯಾಗುತ್ತಲೇ ಇದ್ದು ಚಳಿ ತೀವ್ರವಾಗುತ್ತಲೇ ಇದೆ. ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಚಳಿ ಕಂಡುಬರಲಿದೆ ಎಂದು ವರದಿಗಳು ಹೇಳುತ್ತಿವೆ. ನಿನ್ನೆ ಕನಿಷ್ಠ ತಾಪಮಾನ 16 ಡಿಗ್ರಿಯಷ್ಟಿತ್ತು. ಇಂದು ಮತ್ತಷ್ಟು ಇಳಿಕೆಯಾಗಲಿದೆ.

ಇಂದು ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 15 ಡಿಗ್ರಿಗೆ ಇಳಿಕೆಯಾಗಲಿದೆ. ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿರಲಿದೆ. ನಿನ್ನೆಯೂ ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿತ್ತು. ಇಂದು ಕೆಲವು ಜಿಲ್ಲೆಗಳಲ್ಲಂತೂ ಚಳಿಯ ಜೊತೆ ಮಂಜು ಕವಿದ ವಾತಾವರಣವಿರಲಿದೆ.

ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ತುಮಕೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 13 ಡಿಗ್ರಿಯ ತನಕ ಇಳಿಕೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ 14-16 ಡಿಗ್ರಿಯಷ್ಟು ಕಂಡುಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇನ್ನೇನು ಅಮಿತ್ ಶಾ ಭಾಷಣ ಕೇಳುತ್ತೇವೆಂದು ಕಾದು ಕುಳಿತಿದ್ದ ಅಸ್ಸಾಂ ಜನತೆಗೆ ನಿರಾಸೆ

ಅಬ್ಬಾ ಸ್ಕೂಟರ್‌ನಲ್ಲಿ ಹೋಗುತ್ತಿದ್ದವನಿಗೆ ಎದುರಾದ ಗೂಳಿಗಳು, ಯುವಕನ ಪ್ರಾಣ ಉಳಿದಿದ್ದೆ ಹೆಚ್ಚು, Video

ಆ ವ್ಯಕ್ತಿ ಮೇಲೆ ಏನು ಧ್ವೇಷವೋ, ತುಳಿದು ಚಚ್ಚಿದ ಬೀಡಾಡಿ ದನ: ಭಯಾನಕ Video

ದೇವಸ್ಥಾನದೊಳಗೆಯೇ ಜನರ ಮೇಲೆ ದಾಳಿ ನಡೆಸಿದ ಆನೆ, ಕೇರಳದ ಉತ್ಸವದ ಆತಂಕದ ವಾತಾವರಣ, Video

ನಿಮ್ಮಲ್ಲಿ ಪುರಾವೆ ಇದ್ದರೆ ದೂರು ನೀಡಿ: ಸೂಟ್‌ ಕೇಸ್‌ ರಾಜಕೀಯ ಆರೋಪಕ್ಕೆ ಡಿಕೆಶಿ ಖಡಕ್ ಕೌಂಟರ್

ಮುಂದಿನ ಸುದ್ದಿ
Show comments