Karnataka Weather: ಚಳಿ ಕಡಿಮೆಯಾಗಿಲ್ಲ, ಇಂದಿನಿಂದ ಹವಾಮಾನ ಬದಲಾವಣೆ ಗಮನಿಸಿ

Krishnaveni K
ಶುಕ್ರವಾರ, 2 ಜನವರಿ 2026 (08:35 IST)
ಬೆಂಗಳೂರು: ಕಳೆದ ಎರಡು ದಿನಗಳಿಂದ ಚಳಿ ಕೊಂಚ ತಗ್ಗಿತ್ತು. ಆದರೆ ಇಂದಿನಿಂದ ಮತ್ತೆ ಚಳಿ ಹೆಚ್ಚಾಗಲಿದ್ದು, ಹವಾಮಾನ ಬದಲಾವಣೆ ತಪ್ಪದೇ ಗಮನಿಸಿ.

ವಾಯುಭಾರ ಕುಸಿತದಿಂದ ಕಳೆದ ಎರಡು ದಿನ ಮಳೆಯ ಸೂಚನೆಯಿತ್ತು. ತಾಪಮಾನವೂ ಕೊಂಚ ಏರಿಕೆಯಾಗಿತ್ತು. ಆದರೆ ಇಂದಿನಿಂದ ಮತ್ತೆ ತಾಪಮಾನದಲ್ಲಿ ಇಳಿಕೆ ಕಂಡುಬರಲಿದೆ. ಹವಾಮಾನ ವರದಿಗಳ ಪ್ರಕಾರ ಇಂದು ರಾಜ್ಯದ ಸರಾಸರಿ ಕನಿಷ್ಠ ತಾಪಮಾನ 20 ಡಿಗ್ರಿಯಷ್ಟಿರಲಿದೆ. ಗರಿಷ್ಠ ತಾಪಮಾನ 27 ಡಿಗ್ರಿಯಷ್ಟಿರಲಿದೆ.

ವಿಶೇಷವಾಗಿ ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಹಾಸನ, ಹುಬ್ಬಳ್ಳಿ ಮೊದಲಾದ ಜಿಲ್ಲೆಗಳಲ್ಲಿ ಮತ್ತೆ ತಾಪಮಾನದಲ್ಲಿ ಇಳಿಕೆ ಕಂಡುಬರುವುದು. ಆದರೆ ಬೀದರ್ ನಲ್ಲಿ ನಿನ್ನೆಯವರೆಗೂ ವಿಪರೀತ ಇಳಿಕೆ ಕಂಡಿದ್ದ ತಾಪಮಾನ ಇಂದಿನಿಂದ ಕೊಂಚ ಏರಿಕೆಯಾಗುವುದು.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿಯಷ್ಟಿರಲಿದೆ. ಮುಂದಿನ ವಾರದಲ್ಲಿ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸೂಚನೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಕ್ಷಾಂತರ ಮಂದಿ ಕಾರ್ಯಕರ್ತರು ನೋವಿನಲ್ಲೇ ದಿನ ಕಳೆಯುತ್ತಿದ್ದಾರೆ: ಈಶ್ವರಪ್

ದೇಶದಲ್ಲಿ ಮತ್ತೊಂದು ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 17 ಮಂದಿ ಸಜೀವ ದಹನ

ಇಸ್ರೇಲ್‌, ಯುಎಸ್‌ ದಾಳಿಗೆ ಇರಾನ್‌ನ 7 ಉನ್ನತ ಅಧಿಕಾರಿಗಳು ಸಾವು, ಟೆಹ್ರಾನ್‌ನ ನಾಯಕತ್ವಕ್ಕೆ ಭಾರೀ ಹೊಡೆತ

ಇಸ್ರೇಲ್ ಯುಎಸ್ ದಾಳಿಗೆ ಮಧ್ಯಪ್ರಾಚ್ಯದ ಕಡೆ ಇರಾನ್ ಟಾರ್ಗೆಟ್‌: ಹೊತ್ತಿ ಉರಿದ ಬೆಹೆರೇನ್‌ ಹೊಟೇಲ್‌, ದುಬೈ ಏರ್‌ಪೋರ್ಟ್‌ನ ಭಯಾನಕ, Video

ದಾಳಿಯಲ್ಲಿ ಖಮೇನಿ ಸೇರಿ ಮಗಳು, ಅಳಿಯ ಕೂಡಾ ಸಾವು, ಇರಾನ್‌ನ ಹಲವೆಡೆ ಸಂಭ್ರಮಾಚರಣೆ, Video

ಮುಂದಿನ ಸುದ್ದಿ
Show comments