Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಹಾರಾಷ್ಟ್ರದ ಸಂಭಾಜಿರಾವ್ ಬಿಡೆ ಗೂರುಜಿಗೆ ಕರ್ನಾಟಕ ಪ್ರವೇಶ ನಿರ್ಬಂಧ
Webdunia
ಗುರುವಾರ, 19 ಜುಲೈ 2018 (15:06 IST)
ಮಹಾರಾಷ್ಟ್ರದ
ಮುಖಂಡ
ಸಂಭಾಜಿರಾವ್
ಬಿಡೆ
ಗೂರುಜಿಗೆ
ಮತ್ತೆ
ಕರ್ನಾಟಕ
ಪ್ರವೇಶ
ನಿರ್ಬಂಧ
ಹೇರಲಾಗಿದೆ. ಬೆಳಗಾವಿ
ಜಿಲ್ಲೆ
ಪ್ರವೇಶಕ್ಕೆ
ನಿರ್ಬಂಧವನ್ನು ಬೆಳಗಾವಿ
ಜಿಲ್ಲಾಧಿಕಾರಿ ವಿಧಿಸಿದ್ದಾರೆ. ಬೆಳಗಾವಿ
ಡಿಸಿ
ಜಿಯಾವುಲ್ಲಾ
ಅವರಿಂದ
ನಿರ್ಬಂಧ
ವಿಧಿಸಿ
ಆದೇಶ
ಹೊರಬಿದ್ದಿದೆ.
ಇದೇ
ತಿಂಗಳು
21
ರ
ಮಧ್ಯರಾತ್ರಿ
12
ಗಂಟೆಯಿಂದ
11
ದಿನಗಳ
ಕಾಲ
ಬೆಳಗಾವಿ
ಜಿಲ್ಲೆ
ಪ್ರವೇಶಕ್ಕೆ
ನಿಷೇಧ ಹೇರಲಾಗಿದೆ
.
ಜುಲೈ
31
ರ
ಮಧ್ಯಾಹ್ನ
12
ಗಂಟೆಯ
ವರೆಗೂ
ಮಹಾ
ಮುಖಂಡ
ಸಂಭಾಜಿರಾವ್
ಗೆ
ನಿರ್ಬಂಧ
ವಿಧಿಸಲಾಗಿದೆ. ಬೆಳಗಾವಿ
ಜಿಲ್ಲೆಯ
ಹುಕ್ಕೇರಿ
ತಾಲೂಕಿನ
ಸಂಕೇಶ್ವರ
ಪಟ್ಟಣಕ್ಕೆ
ಆಗಮಿಸಲಿದ್ದ
ಸಂಭಾಜಿರಾವ್
ಬಿಡೆ
.
ಸಂಕೇಶ್ವರದ
ಶ್ರೀ
ಶಿವ
ಪ್ರತಿಷ್ಠಾನ
ಹಿಂದೂಸ್ತಾನ್
ಸಂಘಟನೆ
ಕಾರ್ಯಕರ್ತರು ಸಂಭಾಜಿರಾವ್
ಗೆ
ಆಹ್ವಾನಿಸಿದ್ದರು. ಈ
ಕಾರ್ಯಕ್ರಮದಲ್ಲಿ
ದಿ
ಹಿಸ್ಟರಿ
ಆಫ್
ರಾಯಘಡ
ಸುವರ್ಣ
ಸಿಂಹಾಸನ
ವಿಷಯ
ಕುರಿತು
ಭಾಷಣ
ಮಾಡಲಿದ್ದ
ಸಂಭಾಜಿರಾವ್
ಬಿಡೆ
.
ಆದರೆ ಮಹಾರಾಷ್ಟ್ರದಲ್ಲಿ
ಭೀಮಾಕೋರೆಗಾಂವ
ಗಲಭೆಗೆ
ಬಿಡೆ
ಪ್ರಚೋದನಕಾರಿ
ಭಾಷಣವೇ
ಕಾರಣವಾಗಿತ್ತು
.
ಹೀಗಾಗಿ ಸಂಭಾಜಿರಾವ್
ಪ್ರಚೋದನಕಾರಿ
ಭಾಷಣದಿಂದ
ಸಮಾಜದ
ಶಾಂತಿ
ಕದಡಬಾರದು
ಮತ್ತು
ಯಾವುದೇ
ಜನಾಂಗದ
ಭಾವನೆಗೆ
ಧಕ್ಕೆ
ಆಗಬಾರದೆಂದು
ಮುಂಜಾಗೃತ
ಕ್ರಮವಾಗಿ
ಬೆಳಗಾವಿ
ಜಿಲ್ಲೆ
ಪ್ರವೇಶ
ನಿಷೇಧಿಸಲಾಗಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಿಎಂಗೆ ಮತ ಹಾಕಿದ ಜನ ಉಗಿಯುತ್ತಿದ್ದಾರೆ ಎಂದ ಹಿರಿಯ ಕಾಂಗ್ರೆಸ್ ಮುಖಂಡ
ರಸ್ತೆಯಲ್ಲಿ ಸಾವಿರಾರು ಲೀಟರ್ ಹಾಲು ಸುರಿದರು…!
ಬಿಜೆಪಿ ಆಡಳಿತ ಕೊನೆಗಾಣಿಸಬೇಕೆಂದು ಶಿವನಿಗೆ ಪತ್ರ ಬರೆದ ಕಾಂಗ್ರೆಸ್ ನ ಮುಖಂಡ !
ಆಂಧ್ರ, ಮಹಾರಾಷ್ಟ್ರ ಸಿಎಂಗಳಿಗೆ ಸಿಎಂ ಕುಮಾರಸ್ವಾಮಿ ತುರ್ತು ದೂರವಾಣಿ ಕರೆ ಕೊಟ್ಟಿದ್ದೇಕೆ?
ರಾಹುಲ್ ಗಾಂಧಿ ಕೊಕೇನ್ ಸೇವಿಸುತ್ತಾರೆ ಎಂದು ಹೇಳಿದ ಬಿಜೆಪಿ ಮುಖಂಡ ಯಾರು ಗೊತ್ತಾ?
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ಎಲ್ಲವನ್ನೂ ನೋಡು
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಮುಂದಿನ ಸುದ್ದಿ
ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್- ಯಾವುದು ಸತ್ಯ..? ಶಿರೂರು ಶ್ರೀಗಳ ಸಾವಿನ ಸುತ್ತ!
Show comments