ಒಡಿಶಾ ರೈಲು ದುರಂರದ ಬಗ್ಗೆ ರೈಲ್ವೇ ಡಿಐಜಿ ಶಶಿ ಕುಮಾರ ಪ್ರತಿಕ್ರಿಯಿಸಿದ್ದು,ಬೆಂಗಳೂರಿನ SMVT ನಿಂದ ಹೌರ ಗೆ ಟ್ರೈನ್ ಹೊಗ್ತಿತ್ತು.ಮೂರು ಬೋಗಿಗಳಿಗೆ ಡ್ಯಾಮೆಜ್ ಆಗಿದೆ.ಇದ್ರಲ್ಲಿ ಗಾಯಾಳು, ಸಾವುನೋವುಗಳ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.ನಾಲ್ಕು ಹೆಲ್ಪ್ ಲೈನ್ ಗಳನ್ನ ಓಪನ್ ಮಾಡಿದ್ದೇವೆ ಕರ್ನಾಟಕದಲ್ಲಿ ೪೬ ಘಂಟೆಗಳ ಜರ್ನಿ ಇದು..ಹೌರಾಗೆ ಕಳಸದಿಂದ ೧೦೦ಕ್ಕೂ ಹೆಚ್ಚು ಜನ ಎಸ್ ೩, ಎಸ್ ೪ ಬೋಗಿಯಲ್ಲಿ ಪ್ರಯಾಣ ಮಾಡ್ತಿದ್ರು.ರಾತ್ರಿಯಿಂದಲೂ ಟ್ರೈನ್ ಕ್ಯಾನ್ಸಲ್ ಆಗಿವೆ.ಅವರೆಲ್ಲರೂ ಸೇಫ್ ಆಗಿದ್ದಾರೆ.ಕಾಮಾಕ್ಯ, ಭಾಗಲಪುರ್, ಹೌರಾ ರೈಲು ಸಂಚಾರ ರದ್ದಾಗಿದೆ.SMVT ರೈಲು ನಿಲ್ದಾಣದಿಂದ ಹೊರಡಬೇಕಿದ್ದ ಟ್ರೈನ್ ನಾಲ್ಕು ಹೆಲ್ಪ್ ಲೈನ್ ಗಳು ಓಪನ್ ಆಗಿವೆ.ಇದೂವರೆಗೂ ಒಂದೇ ಕಾಲ್ ಬಂದಿಲ್ಲ.ನಿನ್ನೆರಾತ್ರಿ ಯಿಂದಲೂ ಕಾಲ್ ಬಂದಿಲ್ಲ.ಜನರಲ್ ಬೋಗಿಗಳಿಗೆ ಡ್ಯಾಮೆಜ್ ಆಗಿದೆ ಅನ್ನೋ ಮಾಹಿತಿ ಇದೆ.ಆ ಬೋಗಿಗಳಲ್ಲಿ ಕೆಲಸ ಅರಸಿ ಬಂದವ್ರೇ ಇದ್ದರು ಎಂದು ರೈಲ್ವೆ ಇಲಾಖೆಯ ಡಿಐಜಿ ಶಶಿಕುಮಾರ ಹೇಳಿದ್ದಾರೆ