Webdunia - Bharat's app for daily news and videos

Install App

ಇಂದು ‘ಕೈ’ 4ನೇ ಪಟ್ಟಿ ಬಿಡುಗಡೆ..?

Webdunia
ಮಂಗಳವಾರ, 18 ಏಪ್ರಿಲ್ 2023 (18:40 IST)
ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​​​​ ನಾಯಕರು ಸಜ್ಜಾಗಿದ್ದಾರೆ. ಇಂದು ಮಧ್ಯಾಹ್ನದೊಳಗೆ ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಉಳಿದ 15 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆ ಇದ್ದು, ಅಳೆದು ತೂಗುವ ಲೆಕ್ಕಚಾರದಲ್ಲಿ 4ನೇ ಪಟ್ಟಿ ಫೈನಲ್​​​ ಆಗಿದೆ. ಇನ್ನು ಕಾಂಗ್ರೆಸ್​ 4ನೇ ಪಟ್ಟಿಯಲ್ಲಿ ಯಾರಿಗೆ ಟಿಕೆಟ್​ ಸಿಗಲಿದೆ. ಯಾವ ಅಭ್ಯರ್ಥಿಗಳ ಹೆಸರುಗಳು ಅಚ್ಚರಿ ಮೂಡಿಸಲಿವೆ ಎಂಬುದನ್ನ ಕಾದು ನೋಡಬೇಕಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತೀಕ್ ಅಹ್ಮದ್ ಕಿರಿ ಮಗ ಅಬಾನ್ ರಸ್ತೆ ಅಪಘಾತದಲ್ಲಿ ದಾರುಣ ಸಾವು Video

ಸಿಎಂ ಡಿಕೆ ಶಿವಕುಮಾರ್ ಫೋನ್ ಕರೆ, ಬಿಕೆ ಹರಿಪ್ರಸಾದ್ ಭೇಟಿ ಬಳಿಕ ರಾಜೀನಾಮೆ ನೀಡಲು ಒಪ್ಪಿದ ಬಸವರಾಜ ಹೊರಟ್ಟಿ

ರಾಜಸ್ಥಾನದಲ್ಲಿ ವೈದ್ಯರ ಭೇಟಿಗೆ ಬಂದ ಮಹಿಳೆಗೆ ಬಂದಿದ್ದು ಇದೆಂಥಾ ದುರಂತ: ಭೀಕರ Video

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

ಪ್ರೇಯಸಿ ಫೋನ್ ಸ್ವೀಕರಿಸಲಿಲ್ಲ ಎಂದು ಲೈಟ್ ಕಂಬ ಏರಿ ಕುಳಿತ: ಮುಂದಾಗಿದ್ದೇನು ನೋಡಿ Video

ಮುಂದಿನ ಸುದ್ದಿ
Show comments