Select Your Language

Notifications

webdunia
webdunia
webdunia
webdunia

ಕಬ್ಬಿನ ಲಾರಿಯ ಮೇಲೆ ಕಾಡಾನೆಗಳ ದಾಳಿ

Jungle attack on sugarcane lorry
ಚಾಮರಾಜನಗರ ಹಾಗೂ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ಹಸನೂರು ಬಳಿ‌ ಬೆಳ್ಳಂಬೆಳಿಗ್ಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಸವಾರರಿಗೆ ಈ ಕಾಡಾನೆ ತೊಂದರೆ ಕೊಡುತ್ತಿದೆ. ಕಬ್ಬಿನ ಲಾರಿ ಹಾಗೂ ತರಕಾರಿ ಲಾರಿಗಳು ಹೈವೇಗೆ ಬಂದರೆ ಸಾಕು ತನ್ನ ಮರಿಯೊಂದಿಗೆ ಆ ವಾಹನಗಳನ್ನ ಅಡ್ಡಕಟ್ಟಿ ಲೂಟಿ ಮಾಡುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.. ಈ ಕುರಿತು ಅರಣ್ಯ ಅಧಿಕಾರಿಗಳು ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

165 ಕೋಟಿ ಪಾವತಿಗೆ ಮುಂದಾದ ಮೈಕ್ರೋಸಾಫ್ಟ್