Webdunia - Bharat's app for daily news and videos

Install App

ಬೈಜೂಸ್ ನಲ್ಲಿ ಉದ್ಯೋಗಾವಕಾಶ

Webdunia
ಗುರುವಾರ, 19 ಮಾರ್ಚ್ 2020 (09:39 IST)
ಬೆಂಗಳೂರು: ಪ್ರಸಿದ್ಧ ಲರ್ನಿಂಗ್ ಆಪ್ ಬೈಜೂಸ್ ನಲ್ಲಿ ಬ್ಯುಸಿನೆಸ್ ಡೆವಲಪ್ ಮೆಂಟ್ ಅಸೋಸಿಯೇಟ್ ಹುದ್ದೆ ಖಾಲಿಯಿದ್ದು, ಇಂದೇ ಅರ್ಜಿ ಸಲ್ಲಿಸಬಹುದು.


ಭಾರತದ ಬೇರೆ ಬೇರೆ ಕಡೆ ಉದ್ಯೋಗ ಮಾಡಲು ತಯಾರಿರಬೇಕು. ವಿಡಿಯೋ ಮೂಲಕ ಸಂದರ್ಶನ ನಡೆಯಲಿದೆ. ವಾರ್ಷಿಕ 7-10 ಲಕ್ಷ ಸಂಭಾವನೆ ಪಡೆಯಬಹುದು. ವಾರದಲ್ಲಿ ಒಟ್ಟು ಐದು ದಿನ ಕೆಲಸದ ಅವಧಿಯಾಗಿದ್ದು ಈ ಪೈಕಿ ಮೂರು ದಿನ ಕಚೇರಿ ಕೆಲಸ ಮತ್ತು ಇನ್ನುಳಿದ ಎರಡು ದಿನ ಫೀಲ್ಡ್ ವರ್ಕ್ ಮಾಡಬೇಕಾಗುತ್ತದೆ. ಆಸಕ್ತರು ತಮ್ಮ ಸ್ವವಿವರವನ್ನು abhishek.m2@byjus.com ಎಂಬ ವಿಳಾಸಕ್ಕೆ ಈಮೇಲ್ ಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜೈಪುರದಲ್ಲಿ ನಿಯಂತ್ರಣ ತಪ್ಪಿದ ಕಾರು; ಜನರಲ್ಲಿ ಆತಂಕ, Video

ನೇಪಾಳ ಹಠಾತ್ ಪ್ರವಾಹದಲ್ಲಿ 10 ದಿನಗಳ ಬಳಿಕ ಪವಾಡದಂತೆ ಸುರಂಗದಲ್ಲಿ ಬದುಕುಳಿದ ಇಬ್ಬರು, Video

ಅವಧಿ ಮೀರಿದ ಆಹಾರ, ನೈರ್ಮಲ್ಯವಿಲ್ಲದ ಮಾಂಸ: ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ಗೆ ಬೀಗ

ಮನುಷ್ಯ ನಾಯಿಗಿಂತ ಕಡೆಯಾಗಿಬಿಟ್ಟನೇ… ಕಾಮುಕನಿಂದ ಮಹಿಳೆಯನ್ನು ರಕ್ಷಿಸಿದ ಬೀದಿ ನಾಯಿ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಮುಂದಿನ ಸುದ್ದಿ
Show comments