Publish Date: Sun, 24 Nov 2019 (19:17 IST)
Updated Date: Sun, 24 Nov 2019 (19:19 IST)
ಈ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅವಕಾಶವಾದಿ ರಾಜಕಾರಣವು ಅಂತ್ಯವಾಗಲಿದೆ. ಹೀಗಂತ ಮಾಜಿ ಸಚಿವ ಆರೋಪ ಮಾಡಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯ ಜನತೆ ಅನಿರೀಕ್ಷಿತ ಫಲಿತಾಂಶ ನೀಡಲಿದ್ದು, ಕಮಲ ಅರಳುವುದು ನಿಶ್ಚಿತವಾಗಿದೆ ಅಂತ ಮಾಜಿ ಸಚಿವ ಬಿ.ಸೋಮಶೇಖರ್ ಹೇಳಿದ್ದಾರೆ.
ಜೆಡಿಎಸ್ ಪಕ್ಷದ ಅವಕಾಶವಾಧಿ ರಾಜಕಾರಣಕ್ಕೆ ಅಂತ್ಯ ಸಮೀಪಿಸುತ್ತಿದ್ದರೆ, ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ.
ರಾಜ್ಯ ಮತ್ತು ರಾಷ್ಟ್ರದಲ್ಲಿ ಬಿಜೆಪಿ ಪರವಾದ ಗಾಳಿಯು ಜೋರಾಗಿ ಬೀಸುತ್ತಿದ್ದು, ಉಪ ಚುನಾವಣೆಯ ಫೈನಲ್ ನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ಜೆಡಿಎಸ್ ಶೂನ್ಯ ಸಾಧನೆ ಮಾಡಲಿದೆ ಎಂದು ರಾಜ್ಯದ ಮಾಜಿಸಚಿವ, ದಲಿತ ನಾಯಕ ಬಿ.ಸೋಮಶೇಖರ್ ಹೇಳಿದ್ರು.
Jagadeesh
Publish Date: Sun, 24 Nov 2019 (19:17 IST)
Updated Date: Sun, 24 Nov 2019 (19:19 IST)