Select Your Language

Notifications

webdunia
webdunia
webdunia
webdunia

ಜಯದೇವ ಆಸ್ಪತ್ರೆ ಸಿ. ಮಂಜುನಾಥ್ ನಿರ್ದೇಶಕರಾಗಿ ಅವಧಿ ವಿಸ್ತರಣೆ

Crime

ನಿವೃತ್ತಿಯಾಗಬೇಕಿದ್ದ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

ಈ ಕುರಿತು ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲಿ ಸಿದ್ದಾರಾಮೋತ್ಸವಕ್ಕೆ ಖರ್ಗೆ ಟಾಂಗ್