ಬೆಂಗಳೂರು : ಪ್ರಶ್ನೆ : ನನಗೆ 40 ವರ್ಷ ವಯಸ್ಸಾಗಿದೆ. ಆದರೆ ನಾನು ಹುಡುಗಿಯರನ್ನು ಕಂಡಾಗ ಲೈಂಗಿಕವಾಗಿ ಉದ್ರೇಕಗೊಳ್ಳುತ್ತೇನೆ. ಪ್ರತಿಬಾರಿ ಹುಡುಗಿಯರು ನನ್ನ ಎದುರು ಬಂದಾಗ ಹಸ್ತಮೈಥುನ ಮಾಡಿಕೊಳ್ಳಬೇಕು ಎಂದೆನಿಸುತ್ತದೆ. ಇದು ಬೇರೆ ಹುಡುಗಿಯರನ್ನು ಕಂಡಾಗ ಮಾತ್ರವಲ್ಲದೆ ನನ್ನ ಸಹದ್ಯೋಗಿ ಹಾಗೂ ಸ್ನೇಹಿತರನ್ನು ಕಂಡಾಗಲೂ ಇದೇರೀತಿ ಭಾವನೆ ಮೂಡುತ್ತದೆ. ಈ ಸಮಸ್ಯೆಯಿಂದ ಹೊರಬರಲು ದಯವಿಟ್ಟು ನನಗೆ ಪರಿಹಾರ ಮಾರ್ಗ ಸೂಚಿಸಿ.
ಉತ್ತರ : ಈ ರೀತಿ ಯೋಚಿಸುವುದು ಒಂದು ಗೀಳಾಗಿದ್ದು, ಇದು ಒಂದು ರೀತಿಯ “anxiety disorder”. ಇದನ್ನು ‘obsessive compulsive disorder’ ಎಂದು ಸಹ ಕರೆಯುತ್ತಾರೆ. ಇದು ಸಾಮಾಜಿಕ ಹಾಗೂ ಔದ್ಯೋಗಿಕ ಜೀವನದಲ್ಲಿ ಸಮಸ್ಯೆಯನ್ನುಂಟುಮಾಡುತ್ತದೆ. ಆದಕಾರಣ ನೀವು ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.