Select Your Language

Notifications

webdunia
webdunia
webdunia
webdunia

ಶೋಭಾ ಡೆವಲಪರ್ಸ್ ಕಂಪನಿ ಮೇಲೆ ಐ.ಟಿ ರೇಡ್

ಶೋಭಾ ಡೆವಲಪರ್ಸ್ ಕಂಪನಿ ಮೇಲೆ ಐ.ಟಿ ರೇಡ್
ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿರೋ ಶೋಭಾ ಡೆವಲಪರ್ಸ್ ಕಂಪನಿ ಮೇಲೆ  ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಶೋಭಾ ಡೆವಲರ್ಸ್ ನ ಮುಖ್ಯ ಕಚೇರಿಗಳ ಮೇಲೆ‌ ದಾಳಿ ಮಾಡಿದ್ದು.ಕರ್ನಾಟಕ, ಚೆನ್ನೈ, ಕೇರಳದ ಕಚೇರಿಗಳ‌ ಮೇಲೆ ದಾಳಿ ಮಾಡಿದ್ದಾರೆ .ಅಲ್ಲದೇ ಆದಾಯ ತೆರಿಗೆ ವಂಚನೆ ಮಾಡಿರೋ ಬಗ್ಗೆ ಮಾಹಿತಿ ಇರುವ ಹಿನ್ನೆಲೆ  ಐ.ಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸ್ತಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಆಟೋ ಚಾಲಕರನ್ನ ತಡೆದ ಪೊಲೀಸರು