Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಡಿಕೆ ಉದ್ಯಮಿ ಮನೆ ಮೇಲೆ ಐಟಿ ರೇಡ್

ಅಡಿಕೆ ಉದ್ಯಮಿ ಮನೆ ಮೇಲೆ ಐಟಿ ರೇಡ್
ಚಿತ್ರದುರ್ಗ , ಭಾನುವಾರ, 21 ಅಕ್ಟೋಬರ್ 2018 (15:59 IST)
ಅಡಿಕೆ ಉದ್ಯಮಿಗೆ ಸೇರಿದ ಮನೆ ಹಾಗೂ ಗೋಡೌನ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗದ ಇಂಡಸ್ಟಿಯಲ್ ಏರಿಯಾದಲ್ಲಿನ  ಗೋದಾಮು ಮೇಲೆ ಐಟಿ ರೇಡ್ ನಡೆದಿದೆ.

ಕಡೂರು ಮೂಲದ ಉದ್ಯಮಿ ಉದಯ ಶೆಟ್ಟಿ  ಸೇರಿದ ಗೋಮಾಮಿನ ಮೇಲೆ ದಾಳಿ ನಡೆದಿದ್ದು, JCR ಬಡಾವಣೆಯ ಮನೆ ಮೇಲೆಯೂ ಐಟಿ ದಾಳಿ ನಡೆದು, ದಾಖಲೆಗಳ  ತಪಾಸಣೆ ನಡೆಸಲಾಗಿದೆ.

ಬೆಂಗಳೂರು ಮೂಲದ ಐಟಿ ಅಧಿಕಾರಿಗಳಿಂದ  ಅಡಿಕೆ ಉದ್ಯಮಿ  ಗೊಡೋನ್ ಮನೆ ಮೇಲೆ ದಾಳಿ ನಡೆದಿದೆ. ತಡ ರಾತ್ರಿ ದಾಳಿ ಮಾಡಿರುವ ಅಧಿಕಾರಿಗಳು ಪರಿಶೀಲನೆ ಹಾಗೂ ತಪಾಸಣೆ ನಡೆಸುತ್ತಿದ್ದಾರೆ. ಆದಾಯಕ್ಕೆ ಮೀರಿದ ಆಸ್ತಿಗಳಿರುವ ಬಗ್ಗೆ ಬಂದ  ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಚಾರ್ಮಾಡಿಯ ತಿರುವಿನಲ್ಲಿ ಲಾರಿ ಪಲ್ಟಿ