Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲು ಉದುರುವಿಕೆ ತಡೆಗಟ್ಟುವ ಔಷಧಿಯಿಂದ ವಿರ್ಯಾಣುಗಳ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆಯೇ?

ಕೂದಲು ಉದುರುವಿಕೆ ತಡೆಗಟ್ಟುವ ಔಷಧಿಯಿಂದ ವಿರ್ಯಾಣುಗಳ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆಯೇ?
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (12:43 IST)
ಬೆಂಗಳೂರು : ಪ್ರಶ್ನೆ : ನನಗೆ ೨೭ ವರ್ಷ. ಕೂದಲು ಉದುರುವಿಕೆ ತಡೆಗಟ್ಟಲು ಕಳೆದ ಎರಡು ವರ್ಷಗಳಿಂದ Vigoron tablet ನ್ನು ಬಳಸುತ್ತಿದ್ದೆನೆ. ಕೂದಲು ಉದುರುವಿಕೆ ನಿಯಂತ್ರಣಕ್ಕೆ ಸಂಬಂಧಿಸಿದ ಔಷಧಗಳ ಸೇವನೆಯಿಂದ ತುಂಬಾ ಅಡ್ಡ ಪರಿಣಾಮ ಬೀರುತ್ತವೆ ಎಂಬುದನ್ನು ಓದಿದ್ದೇನೆ. ಅದರಲ್ಲೂ ಲೈಂಗಿಕ ಅಸಮತೋಲನಕ್ಕೆ ಕಾರಣವಾಗುತ್ತದೆ ಅಂತ ಕೇಳಿದ್ದೇನೆ. ಈ ಮಾತ್ರೆಯಿಂದ ಬಂಜೆತನ ಅಥವಾ ವಿರ್ಯಾಣುಗಳ ಪ್ರಮಾಣ ಕ್ಷೀಣಿಸುವಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆಯೇ ? ಈ ಗುಳಿಗೆ ಬಳಸಿದ ನಂತರ ಕಾಮಾಸಕ್ತಿ ಕಡಿಮೆಯಾದ ಬಗ್ಗೆ ಅನುಭವವಾಗುತ್ತಿದೆ.


ವೈದ್ಯರ ಸಲಹೆ: ಈ ಮಾತ್ರೆ ಕೆಮಿಕಲ್ ಒಳಗೊಂಡಿರುತ್ತದೆ. ಹಾಗಾಗಿ ಅದರಿಂದ ಅಡ್ಡಪರಿಣಾಮಗಳಾಗುತ್ತದೆ. ನಿಮ್ಮ ಸಲಹೆಗಾರರ ಜತೆಗೆ ಮಾತನಾಡಿ ಹಾಗೂ ಅದರ ಬಳಕೆಯಿಂದ ದೂರವಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಟ್ಟೆಯನ್ನು ಭೇದಿಸಿ ವೀರ್ಯಾಣುಗಳು ಪ್ರವೇಶಿಸಿ ಗರ್ಭಿಣಿಯಾಗುವ ಸಾಧ್ಯತೆ ಇದೆಯೇ ?