Publish Date: Sun, 13 Feb 2022 (14:13 IST)
Updated Date: Sun, 13 Feb 2022 (14:55 IST)
ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಮೆಗಾ ಹರಾಜು ಪ್ರಕ್ರಿಯೆಯ ಎರಡನೇ ದಿನದ ಮೊದಲಾರ್ಧ ಮುಗಿದೆ. ಊಟದ ವಿರಾಮಕ್ಕೂ ಮೊದಲು ಬೌಲರ್ ಗಳ ಹರಾಜು ನಡೆದಿದೆ. ಎರಡನೇ ದಿನದ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಯಾವುದೇ ಆಟಗಾರನನ್ನು ಇದುವರೆಗೂ ಖರೀದಿ ಮಾಡಿಲ್ಲ.
ಬೌಲರ್ ಗಳಾದ ಚೇತನ್ ಸಕಾರಿಯಾ, ಸೈನಿ, ಖಲೀಲ್ ಅಹಮದ್ ಕೋಟಿ ಒಡೆಯರಾದರು.
ಆಟಗಾರರ ಪಟ್ಟಿ
ಖಲೀಲ್ ಅಹಮದ್: ಡೆಲ್ಲಿ- 5.25 ಕೋ
ಇಶಾಂತ್ ಶರ್ಮಾ; ಅನ್ ಸೋಲ್ಡ್
ದುಶ್ಮಂತ ಚಮೀರ: ಲಕ್ನೋ 2 ಕೋ
ಲುಂಗಿ ಎನ್ ಗಿಡಿ: ಅನ್ ಸೋಲ್ಡ್
ಚೇತನ್ ಸಕಾರಿಯ: ಡೆಲ್ಲಿ 4.2 ಕೋ
ಸಂದೀಪ್ ಶರ್ಮ: ಪಂಜಾಬ್ 50 ಲಕ್ಷ
ನವದೀಪ್ ಸೈನಿ: ರಾಜಸ್ಥಾನ 2.60 ಕೋ
ಶೆಲ್ಡನ್ ಕಾಟ್ರೆಲ್ : ಅನ್ ಸೋಲ್ಡ್
ಜಯದೇವ್ ಉನಾದ್ಕತ್: ಮುಂಬೈ 1.30 ಕೋ
ನಥನ್ ಕುಲ್ಟರ್ ನೈಲ್: ಅನ್ ಸೋಲ್ಡ್
ಮಯಾಂಕ್ ಮಾರ್ಖಂಡೆ: ಮುಂಬೈ 65 ಲಕ್ಷ
ತಬ್ರೆಜ್ ಶಮ್ಸಿ: ಅನ್ ಸೋಲ್ಡ್
ಖಿಯಾಸ್ ಅಹಮದ್: ಅನ್ ಸೋಲ್ಡ್
ಶಹಬಾಜ್ ಅಹಮದ್: ಲಕ್ನೋ 50 ಲಕ್ಷ
ಮಹೇಶ್ ತೀಕ್ಷಣ: ಚೆನ್ನೈ 70 ಲಕ್ಷ
ಕರಣ್ ಶರ್ಮಾ: ಅನ್ ಸೋಲ್ಡ್
ಇಶ್ ಸೋಧಿ: ಅನ್ ಸೋಲ್ಡ್
ಪಿಯೂಷ್ ಚಾವ್ಲಾ: ಅನ್ ಸೋಲ್ಡ್
ವಿರಾಟ್ ಸಿಂಗ್: ಅನ್ ಸೋಲ್ಡ್
ಹಿಮ್ಮತ್ ಸಿಂಗ್: ಅನ್ ಸೋಲ್ಡ್
ಸಚಿನ್ ಬೇಬಿ: ಅನ್ ಸೋಲ್ಡ್
ಹರ್ನೂರ್ ಸಿಂಗ್: ಅನ್ ಸೋಲ್ಡ್
ಹಿಮಾಂಶು ರಾಣ: ಅನ್ ಸೋಲ್ಡ್
ರಿಂಕು ಸಿಂಗ್: ಕೋಲ್ಕತ್ತಾ 55 ಲಕ್ಷ
ಮನನ್ ವೊಹ್ರಾ: ಲಕ್ನೋ 20 ಲಕ್ಷ
ರಿಕಿ ಬುಯಿ: ಅನ್ ಸೋಲ್ಡ್