Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಶಿವಮೊಗ್ಗದಲ್ಲಿ ಹೊಸ ವರ್ಷದ ಹೊಸ್ತಿಲಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈಚಲ ಮರಗಳು ಇದ್ದಕ್ಕಿದ್ದಂತೆ ಹೊತ್ತಿ ಉರಿದಿವೆ. ಹೊಸ ವರ್ಷಾಚರಣೆ ನಡೆಯುತ್ತಿದ್ದ ಕ್ಲಬ್ ಬಳಿಯೇ ಅವಘಡ ಸಂಭವಿಸಿದ್ದು, ಎರಡು ಮರಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗುತ್ತಿದೆ. ಸಮೀಪದಲ್ಲೇ ಎರಡು ಕಾರುಗಳಿದ್ದು, ಇವು ವರ್ಷಾಚರಣೆಗೆ ಬಂದಿದ್ದವರ ಕಾರುಗಳಾಗಿದೆ. ಇವರುಗಳೇ ಮರಕ್ಕೆ ಬೆಂಕಿ ಇಟ್ಟಿರುವ ಸಾಧ್ಯತೆ ಇದೆ.