Select Your Language

Notifications

webdunia
webdunia
webdunia
webdunia

ಸರಿಯಾಗಿ ಮಾಹಿತಿ ಕೊಡಲು ಹೇಳಿದ್ದೇನೆ,ಯಾವ ಗೊಂದಲ‌ ಇಲ್ಲ- ಸಿಎಂ

I told you to give correct information
bangalore , ಗುರುವಾರ, 8 ಜೂನ್ 2023 (16:37 IST)
ಇಂದು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು,ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ಅಧಿಕಾರಿಗಳಿಗೆ ಸಿದ್ದತೆ ಮಾಡಿಕೊಳ್ಳಲು ಹೇಳಿದ್ದೇನೆ. ಸರಿಯಾಗಿ ಮಾಹಿತಿ ಕೊಡಲು ಹೇಳಿದೇನೆ. ಯಾವ ಗೊಂದಲ‌ ಇಲ್ಲ.ಬಾಡಿಗೆದಾರಿಗೂ ಕೊಡ್ತೀವಿ, ೨೦೦ ಯೂನಿಟ್ ಒಳಗೆ ಅವರಿಗೂ ಅಪ್ಲೈ ಆಗುತ್ತೆ.ಬಿಪಿಎಲ್, ಎಪಿಎಲ್‌ದಾರರಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯ ಆಗುತ್ತೆ.ಆದರೆ ಟ್ಯಾಕ್ಸ್ ಪೇಯರ್ಸ್, ಜಿಎಸ್‌ಟಿ ನೋಂದಣಿದಾರರಗೆ ಇಲ್ಲ .ಇನ್ನೂ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಮಧು ಬಂಗರಾಪ್ಪರನ್ನೇ ಕೇಳಿ ಎಂದು ಎಂ ಸಿದ್ದರಾಮಯ್ಯ ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ-ಡಿ.ಕೆ ಶಿವಕುಮಾರ್