ಸವಾಲನ್ನ ಬಾಳ ಸಂತೋಷದಿಂದ ಬಾಳ ಗೌರವದಿಂದ ಸ್ವೀಕರಿಸುತ್ತೇನೆ.ನಾಲ್ಕನೇ ತಾರೀಖು ಅಸೆಂಬ್ಲಿಗೆ ಅವರೆಲ್ಲ ಲೆಕ್ಕಾಚಾರಗಳು ತೆಗೆದುಕೊಂಡು ಬರಲಿ.ಅವರು ಕೊಟ್ಟಂತ ಮಾತುಗಳು ಅವರು ಕೊಟ್ಟ ಗ್ಯಾರಂಟಿಗಳು ಪಂಚರತ್ನ ಗ್ಯಾರಂಟಿಗಳು ಏನೇನು ತೆಗೆದುಕೊಂಡು ಬರುತ್ತಾರೆ ಬರಲಿ,ಅಸೂಹೆಗೆ ಹೇಗೆ ಮೆಡಿಸನ್ ಇಲ್ಲ ಪಾಪ ಅವರಿಗೆ ಸಹಿಸಿಕೊಳ್ಳಲ್ಲೂ ಆಗ್ತಿಲ್ಲ.ಅಸೂಹೆ ಅಂತಾ ವ್ಯಂಗ್ಯವಾಗಿ ಡಿಕೆ ಶಿವಕುಮಾರ್ ಕೈ ಮಾಡಿ ತೋರಿಸಿದ್ದಾರೆ.
ಪಾಪ ಅವರಿಗೆ ಓಳ್ಳೆದಾಗಲಿ ಅವರ ಹೋರಾಟಕ್ಕೆ ಜಯ ಸಿಗಲಿ,NDA ಸರ್ಕಾರದ ಜೊತೆ ಕೈಜೋಡಿಸಿದ್ದಾರೆ.ಪಾಪ ದೇವೇಗೌಡರನ್ನು ಈ ವಯಸಲ್ಲ ಕರ್ಕೊಂಡ್ ಹೋಗಿದ್ದಾರೆ.ವಿನಾಯದಿಂದ ಇಷ್ಟು ವರ್ಷ ಏನೋ ಕಾಪಾಡಿಕೊಂಡು ಬಂದಿದ್ರು .ಇವಾಗ ಇದೆಲ್ಲ ನೋಡಿದ್ರೆ ಪಾಪ ಅನಿಸುತ್ತೆ ಒಳ್ಳೆದಾಗಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.