ರಾಜ್ಯದಲ್ಲಿ ಇಂದು ಸಂಜೆ ಯಿಂದ ಭಾರೀ ಮಳೆ‌

Webdunia
ಭಾನುವಾರ, 2 ಜುಲೈ 2023 (20:36 IST)
ಬೆಂಗಳೂರಿನಲ್ಲಿ ಮದ್ಯಾನದಿಂದಲೇ ಚುಮು ಚುಮು ಚಳಿ ಮೋಡ ಕವಿದ ವಾತಾವರಣ ಇದ್ದು ಸಂಜೆಯಾಗ್ತಿದಂತೆ ಭಾರಿ ಮಳೆಯಾಗಿದೆ. ಸಂಜೆ ವೇಳೆ ಬೆಂಗಳೂರಿನಲ್ಲಿ ಧಾರಕಾರ ಮಳೆಯಾಗಿದೆ. ಭಾನುವಾರದ ಔಟಿಂಗ್ ಹೊರಟ ಜನರಿಗೆ ಮಳೆಯಿಂದ ಕಿರಿಕಿರಿ ಉಂಟಾಗಿದೆ.ಮಳೆರಾಯನ ಈ ಅವಾಂತರಕ್ಕೆ  ಜನರ ವೀಕೆಂಡ್ ಔಟಿಂಗ್ ಕ್ಯಾನ್ಸಲ್ ಆಗಿದ್ದು,ನಗರದ ಕೆ ಆರ್ ಪುರಂ ,ರಾಮೂರ್ತಿನಗರ,ಇಂದಿರಾನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯೋಗ್ಯ ವ್ಯಕ್ತಿ ಮೇಲ್ಮನೆಗೆ ಆಯ್ಕೆಯಾಗಲಿ: ವಿಜಯೇಂದ್ರ

ಅಂಬುಲೆನ್ಸ್ ದಾರಿ ಮಾಡಿಕೊಡದೆ ಪುಂಡಾಟ ಮೆರೆದ ಅಪ್ರಾಪ್ತರಿಗೆ ಕಾನೂನು ಸಂಕಷ್ಟ

ಸಮೋಸಾ ಪ್ರೇಮಿ ಲೋಕೋ ಪೈಲೆಟ್: ಬಿಸಿ ಬಿಸಿ ಸಮೋಸಾಗಿ ರೈಲನ್ನೇ ನಿಲ್ಲಿಸಿದ್ರು, ಇದೇನು ಲೋಕಲ್ ಬಸ್ಸಾ ಎಂದ ಜನ Video

ಬರುಯಿಪುರ್ 11 ರ ಬಾಲಕಿ ರೇಪ್, ಮರ್ಡರ್: ನನ್ನ ಮಗ ಆದ್ರೆ ಏನು, ರೇಪ್ ಮಾಡಿದಕ್ಕೆ ಹಾಗೇ ಆಗ್ಬೇಕು ಎಂದ ತಾಯಿ Video

ಪಶ್ಚಿಮ ಬಂಗಾಲದಲ್ಲಿ 11 ರ ಬಾಲಕಿ ರೇಪ್ ಮಾಡಿ ಕೊಲೆಗೈದ ಪಾಪಿಯ ಎನ್ಕೌಂಟರ್ ಮಾಡಿ ಬಿಸಾಕಿದ ಪೊಲೀಸರು

ಮುಂದಿನ ಸುದ್ದಿ
Show comments