Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೈರನ್ ಮಾಡೋದಿಲ್ಲ ಆರೋಗ್ಯ ಸೇತು ಆ್ಯಪ್

ಸೈರನ್ ಮಾಡೋದಿಲ್ಲ ಆರೋಗ್ಯ ಸೇತು ಆ್ಯಪ್
ನವದೆಹಲಿ , ಭಾನುವಾರ, 24 ಮೇ 2020 (19:45 IST)
ಆರೋಗ್ಯ ಸೇತು ಆ್ಯಪ್ ಹೊರಗಡೆಯಿಂದ ಸೈರನ್ ಮಾಡೋದಿಲ್ಲ ಎಂದು ಸರಕಾರ ಸ್ಪಷ್ಟಪಡಿಸಿದೆ.

ಕೋವಿಡ್ -19 ರೋಗಿಗಳು ಹತ್ತಿರಕ್ಕೆ ಬಂದಾಗ ಆರೋಗ್ಯ ಸೇತು ಆ್ಯಪ್ ಸೈರನ್ ಮಾಡೋದಿಲ್ಲ. ಅದರಲ್ಲಿ ಸೈರನ್ ಮಾಡೋಕೆ ಬೇಕಾದ ಇನ್ ಬಿಲ್ಟ್ ಅಂಶಗಳಿಲ್ಲ.

ಆದರೆ ಕೊರೊನಾ ವೈರಸ್ ಅಥವಾ ರೋಗಿ ಕಾಂಟಾಕ್ಟ್ ಗೆ ಬಂದರೆ ಅದು ನಿಮ್ಮನ್ನು ಅಲರ್ಟ್ ಮಾಡುತ್ತದೆ. ಕೋವಿಡ್ -19 ರೋಗಿಗಳು ಹತ್ತಿರಕ್ಕೆ ಬಂದರೆ, ಅಥವಾ ಸಂಪರ್ಕಕ್ಕೆ ಬಂದರೆ ಆಗ ಆರೋಗ್ಯ ಸೇತು ಆ್ಯಪ್ ತಕ್ಷಣ ಅಲರ್ಟ್ ಮಾಡುತ್ತದೆ.

41 ದಿನಗಳಲ್ಲಿ 10 ಕೋಟಿ ಜನರು ಆರೋಗ್ಯ ಸೇತು ಆ್ಯಪ್ ಬಳಕೆದಾರರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಿವಿಯಲ್ಲಿ ಹೊಡೆದುಕೊಂಡ ಗುಂಡು, ತಲೆಯಲ್ಲಿ ಹೊರಬಂದು ಗರ್ಭಿಣಿಗೆ ತಗುಲೋದಾ