Publish Date: Sun, 19 Feb 2023 (17:58 IST)
Updated Date: Sun, 19 Feb 2023 (18:01 IST)
ನೂರಾರು ಕಾರ್ಯಕರ್ತರ ಜೊತೆ ಕೆಪಿಸಿಸಿ ಕಛೇರಿಗೆ ಎಚ್.ಡಿ.ತಮ್ಮಯ್ಯ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರಸ್ ಪಕ್ಷ ಸೇರ್ಪಡೆಯಾಗಿದ್ದಾರೆ.ಎಚ್.ಡಿ.ತಮ್ಮಯ್ಯ ಅವರನ್ನ ಡಿಕೆ ಶಿವಕುಮಾರ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಕೆಶಿಯನ್ನು ಬಿ.ಎಲ್ ಶಂಕರ್ ಹಾಡಿ ಹೊಗಳಿದಾರೆ.ಕೆಪಿಸಿಸಿ ಅಧ್ಯಕ್ಷರ ಟಿಪಿ ನೋಡಿದ್ರೆ ಗೊತ್ತಾಗುತ್ತೆ...ಇವ್ರು ಎಷ್ಟು ಬ್ಯೂಸಿ ಅಂತ.ಯಾವ ಕೆಪಿಸಿಸಿ ಅಧ್ಯಕ್ಷ ಕೂಡ ಇಷ್ಟೊಂದು ಓಡಾಟ ಮಾಡಿಲ್ಲ.ರಾಜ್ಯದ್ಯಾಂತ ಡಿಕೆ ಶಿವಕುಮಾರ್ ಪ್ರವಾಸ ಮಾಡ್ತಿದ್ದಾರೆ.ತಮ್ಮ ಬ್ಯೂಸಿ ಸೇಡ್ಯೂಲ್ ನಲ್ಲಿ ಕೂಡ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಡಿಕೆಶಿ ಬಂದಿದ್ದಾರೆ ಎಂದು ಶಂಕರ್ ಹೇಳಿದ್ರು.
geetha
Publish Date: Sun, 19 Feb 2023 (17:58 IST)
Updated Date: Sun, 19 Feb 2023 (18:01 IST)