'ಹೆಚ್.ಡಿ.ಕುಮಾರಸ್ವಾಮಿ ತಲೆ ಕೆಟ್ಟಿದೆ'

Webdunia
ಶುಕ್ರವಾರ, 29 ನವೆಂಬರ್ 2019 (18:55 IST)
ಹೆಚ್.ಡಿ.ದೇವೇಗೌಡರು ಹಾಗೂ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಸೋತಿದ್ದರಿಂದಾಗಿ ಕುಮಾರಸ್ವಾಮಿ ತಲೆ ಕೆಟ್ಟಿದೆ.

ಕಳೆದ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ತಲೆ ಕೆಟ್ಟಿದೆ ಅಂತ ವಿ.ಸೋಮಣ್ಣ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಅವರು ಬಟ್ಟೆ ಕದ್ದಿದ್ದ ಸೋಮಣ್ಣ ಅಂತ ಆರೋಪ ಮಾಡಿದ್ರು. ಅದಕ್ಕೆ ಹರಿಹಾಯ್ದ ಸೋಮಣ್ಣ, ಇಂಥ ಭಾಷೆ ಕುಮಾರಸ್ವಾಮಿಗೆ ಶೋಭೆ ತರೋದಿಲ್ಲ ಅಂತ ಕಿಡಿಕಾರಿದ್ದಾರೆ.

ರಾಜಕೀಯಕ್ಕೆ ನಾನು ಬಂದಾಗ ಕುಮಾರಸ್ವಾಮಿ ಇನ್ನೂ ಕಣ್ಣು ತೆರೆದಿರಲಿಲ್ಲ. ದೇವೇಗೌಡರಿಗೆ ನಾನೇನೂ ಮೋಸ ಮಾಡಿಲ್ಲ ಅಂತ ಹೇಳಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬದರಿನಾಥ ದೇಗುಲ ಹಣ ಕಳ್ಳತನ: ತನಿಖೆಯಲ್ಲಿ ಮಹತ್ವದ ಬೆಳವಣಿಗೆ

Phalgam Attack: ಉಗ್ರ ಹಫೀಜ್‌ಗೆ ಸಯೀದ್‌ಗೆ ಬಿಗ್ ಶಾಕ್

ಕೃಷ್ಣಭೈರೇಗೌಡ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಚ್‌ ಡಿ ದೇವೇಗೌಡ

ಫ್ರಿಡ್ಜ್‌ನೊಳಗೆ ಶಿವಲಿಂಗದ ಆಕಾರ ಪಡೆದ ಮಂಜುಗಡ್ಡೆ, Video

Chikkaballapura: ಬಟ್ಟೆ ಅಂಗಡಿಗೆ ಬಂದಿದ್ದಾಗ ಬಾಲ್ಕನಿಯಿಂದ ಬಿದ್ದ ಮಗು: ಭೀಕರ ವಿಡಿಯೋ ಇಲ್ಲಿದೆ

ಮುಂದಿನ ಸುದ್ದಿ
Show comments