Webdunia - Bharat's app for daily news and videos

Install App

‘ಮೂರು ತಿಂಗಳು ಕಾಯಿರಿ, ನಾನು ಬಂದು ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ’

Webdunia
ಬುಧವಾರ, 6 ಡಿಸೆಂಬರ್ 2017 (08:41 IST)
ಬೆಂಗಳೂರು: ಇನ್ನೂ  ಮೂರು ತಿಂಗಳು ಸಮಾಧಾನದಿಂದ ಕಾಯಿರಿ. ನಾನು ಸಿಎಂ ಆಗಿ 24 ಗಂಟೆಯೊಳಗೇ ರೈತರ ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ.. ಹೀಗಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ  ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
 

ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರ ಮದುವೆಗೆ ಆಗಮಿಸಿದ್ದ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಂದಿನ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಬಹುಮತದಿಂದ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಇನ್ನು ಮೂರು ತಿಂಗಳು ಕಾಯಿರಿ. ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶಬರಿಮಲೆ ಚಿನ್ನ ಕಳವು ಪ್ರಕರಣದ ತನಿಖಾಧಿಕಾರಿ ಎಸ್‌ಪಿ ಎಸ್ ಶಶಿಧರನ್‌ಗೆ ರಾಷ್ಟ್ರಪತಿಗಳ ಪದಕ

ನಿಮ್ಮದೇ ಭಾಷೆಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಲಿದ್ದಾರೆ ಮೋದಿ: ಪ್ರಧಾನಿಗಳ ನಾಳೆಯ ಭಾಷಣ ಸ್ಪೆಷಲ್

ಮಕ್ಕಳನ್ನು ದೇವರೇ ಕಾಪಾಡಿದ… ಸ್ವ,ಲ್ಪ ಲೇಟ್ ಆಗಿದ್ರೂ ಬೃಹತ್ ಟ್ಯಾಂಕ್ ನೆತ್ತಿ ಮೇಲೇ ಬೀಳುತ್ತಿತ್ತು Video

ನೂತನ ಸಭಾಧ್ಯಕ್ಷ ಜಿಎಸ್ ಪಾಟೀಲ್ ಗೆ ಬಿಜೆಪಿ ಅಭಿನಂದನೆ

ಕಾಂಗ್ರೆಸ್ ನವರಿಗೆ ಮಹಿಳೆಯರ ವೋಟ್ ಬೇಕು, ಸಚಿವ ಸ್ಥಾನ ಬೇಡ: ಶಶಿಕಲಾ ಜೊಲ್ಲೆ

ಮುಂದಿನ ಸುದ್ದಿ
Show comments