ಅಪ್ರಾಪ್ತ ಮಗಳ ಮೇಲೆ ರೇಪ್ ಗೆ ಹೆತ್ತವರೇ ಮಾಡಿದ್ರಾ ಅಗ್ರಿಮೆಂಟ್?

Webdunia
ಗುರುವಾರ, 2 ಮೇ 2019 (17:35 IST)
10 ಲಕ್ಷ ಹಣಕ್ಕೆ ಹೆತ್ತ ಮಗಳನ್ನೇ ಮಾರಾಟ ಮಾಡಿದ್ದಾರಾ ತಂದೆ ತಾಯಿ...? ಎನ್ನುವ ಪ್ರಶ್ನೆ ಈಗ ಕಾಡತೊಡಗಿದೆ.
ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಹೆತ್ತವರೇ ಅಗ್ರಿಮೆಂಟ್ ಮೂಲಕ ಅನುಮತಿ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.


ತುಮಕೂರು‌ ಜಿಲ್ಲೆಯಲ್ಲಿ ನಡೆದಿದೆಯಾ? ನಾಗರೀಕ‌ ಸಮಾಜವೇ ತಲೆ ತಗ್ಗಿಸುವ ಘಟನೆ ? ಎಂಬುದು ಬಹಿರಂಗವಾಗಬೇಕಿದೆ.
ಕುರಿಹಳ್ಳಿ ಗ್ರಾಮದ ಬಸವಲಿಂಗಯ್ಯ, ಸುಶೀಲಮ್ಮ ದಂಪತಿಯ ಮೇಲೆ ಅಳಿಯ ರಾಜಶೇಖರ್ ಗಂಭೀರ ಆರೋಪ ಮಾಡಿದ್ದಾರೆ.
ಅಳಿಯ ರಾಜಶೇಖರ್ ಗೆ ಮಗಳು ಕಲ್ಪನಾ, ಮಗ ದಯಾನಂದ್ ಸಾಥ್‌ ನೀಡಿದ್ದಾರೆ. 15 ವರ್ಷದ ಬಾಲಕಿಯನ್ನ 40 ವರ್ಷದ ಗಿರೀಶ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಗಿರೀಶನಿಂದ ಹತ್ತು ಲಕ್ಷ ಹಣ ಪಡೆದು ಮದುವೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಗ್ರಿಮೆಂಟ್ ನಲ್ಲಿ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖ ಮಾಡಲಾಗಿದೆ.

ಮತ್ತೊಂದು ಅಗ್ರಿಮೆಂಟ್ ನಲ್ಲಿ ಬೇರೆ ಹುಡುಗರು ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಉಲ್ಲೇಖ ಮಾಡಲಾಗಿದೆ.
ಮೂರು ಅಗ್ರಿಮೆಂಟ್ ಪೇಪರ್ ಗಳನ್ನ ದಾಖಲೆಯಾಗಿ ಮುಂದಿಡುತ್ತಿದ್ದಾರೆ ಅಳಿಯ ರಾಜಶೇಖರ್.

10 ದಿನಗಳಿಂದ ಬಾಲಕಿ, ತಂದೆ ತಾಯಿ‌ ನಾಪತ್ತೆಯಾಗಿದ್ದಾರೆ. ಮನೆಗೆ ಬೀಗ ಜಡಿದು ನಾಪತ್ತೆಯಾಗಿರುವ ಬಸವಲಿಂಗಯ್ಯ, ಸುಶೀಲಮ್ಮ. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಮತ್ತು ರಕ್ಷಣಾ ಇಲಾಖೆಗೆ ದೂರು ನೀಡಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬರಿಗೈಯಿಂದ ಎಟಿಎಂ ಒಳಹೊಕ್ಕಿದ್ದ ಕಳ್ಳರನ್ನು ಸೆರೆಹಿಡಿದ ಮಹಾರಾಷ್ಟ್ರ ಪೊಲೀಸರ ರೋಚಕ ಕಾರ್ಯಾಚರಣೆ Video

ವಿಚ್ಛೇದನಕ್ಕೆ ಮುನ್ನ ಎಲ್ಲಾ ಆಸ್ತಿ ತಾಯಿಗೆ ಟ್ರಾನ್ಫರ್ ಮಾಡಿದ್ದ ಪತಿ: ಪತ್ನಿಯ ರಿಯಾಕ್ಷನ್ ಹೇಗಿತ್ತು ನೋಡಿ Video

ಓಪನ್ ಕಿಟಿಕಿ ಬಳಿ ಮಗುವನ್ನು ಕೂರಿಸಿದ ತಾಯಿ: ಮುಂದಾಗಿದ್ದು ಘೋರ ದುರಂತ Video

Karnataka Weather: ಮುಂಗಾರು ಕ್ಷೀಣವಾಗಿದ್ದರೂ ಈ ಜಿಲ್ಲೆಗಳಲ್ಲಿ ಇಂದೂ ಮಳೆ ನಿರೀಕ್ಷೆ

ಮೈಸೂರು ದಸರಾದಲ್ಲಿ ಕಂಬಳ, ಎಷ್ಟು ಕೋಣಗಳು ಭಾಗವಹಿಸಲಿದೆ ಗೊತ್ತಾ

ಮುಂದಿನ ಸುದ್ದಿ
Show comments