Select Your Language

Notifications

webdunia
webdunia
webdunia
webdunia

ಪಿಜಿ ನಿವಾಸಿಗಳಿಗೆ ತಟ್ಟಲಿದೆ ಜಿಎಸ್‌ಟಿ ಬರೆ

ಜಿಎಸ್‌ಟಿ
pg
ಪಿಜಿಗಳಲ್ಲಿನ ವಸತಿಗೆ 12%ಜಿಎಸ್‌ಟಿ ಅನ್ವಯವಾಗಲಿದ್ದು,ಬೆಂಗಳೂರು ಜಿಎಸ್‌ಟಿ ಅಡ್ವಾನ್ಸ್ ರೂಲಿಂಗ್ ಪೀಠದಿಂದ (ಎಎಆರ್) ಮಹತ್ವದ ಆದೇಶ ಹೊರಡಿಸಿದೆ.ಜಿಎಸ್‌ಟಿಯಿಂದ ಇನ್ಮುಂದೆ  ಪಿಜಿ ರೆಂಟ್ ಹೆಚ್ಚಾಗಲಿದೆ.ಪಿಜಿ ನಿವಾಸಿಗಳಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಈಗಾಗಲೇ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಪಿಜಿ‌ ದರ ಏರಿಕೆಯ ಬಗ್ಗೆ ಚಿಂತನೆ ನಡೆದಿತ್ತು.ಇದೀಗ ಜಿಎಸ್‌ಟಿ ಅನ್ವಯದಿಂದ‌ ದರ ಏರಿಕೆಯ ಅನಿರ್ವಾಯತೆಯಲ್ಲಿ  ಪಿಜಿ ಮಾಲೀಕರು  ಇದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಬಿಲ್ ನೀಡದೆ ಕಣ್ಣಾಮುಚ್ಚಾಲೆ