Publish Date: Tue, 01 Aug 2023 (19:30 IST)
Updated Date: Tue, 01 Aug 2023 (19:14 IST)
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆಗೆ 4,10,860 ಮಹಿಳೆಯರಿಂದ ನೋಂದಣಿ ಮಾಡಲಾಗಿದೆ.ಒಟ್ಟಾರೆ ಇದುವರೆಗೂ 86,59,467 ಮಹಿಳೆಯರಿಂದ ಅರ್ಜಿ ಸಲ್ಲಿಕೆಯಾಗಿದೆ.ಹಲವು ಗೊಂದಲ ನಡುವೆ ಗೃಹಲಕ್ಷ್ಮೀ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.ಮನೆಯೊಡತಿಯರು ಸ್ವತಃ ತಾವೇ ತೆರಳಿ ಅರ್ಜಿ ಸಲ್ಲಿಕೆ ಮಾಡಿದ್ದು,ಸದ್ಯ ಯಾವುದೇ ಸರ್ವರ್ ಸಮಸ್ಯೆ ಇಲ್ಲದೇ ಅರ್ಜಿ ಸಲ್ಲಿಕೆಯಾಗಿದೆ.