ಅತೀ ಶೀಘ್ರದಲ್ಲೇ ಪೇಯಿಂಗ್ ಗೆಸ್ಟ್ ಪಾಲಿಸಿಯನ್ನು ಜಾರಿಗೆ ತರಲಾಗುವುದು. ಹೀಗಂತ ಸಚಿವರು ಹೇಳಿದ್ದಾರೆ.
ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದ್ದಾರೆ.
ಇನ್ನು ಜನರಿಗೆ ಅನಾನುಕೂಲ ಆಗದಂತೆ ಇರಲು ಈ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಕಟ್ಟಡ ನಿರ್ಮಾಣಕ್ಕೆ ಇದ್ದ ಅನುಮತಿ ವ್ಯವಸ್ಥೆ ಆನ್ ಲೈನ್ ನಲ್ಲಿ ಮಾಡುತ್ತಿದ್ದೇವೆ. ಹೀಗಾಗಿ ಮಧ್ಯವರ್ತಿಗಳ ಹಸ್ತಕ್ಷೇಪ, ಕೆಲಸ ವಿಳಂಬ ಆಗೋದಿಲ್ಲ. ಕಟ್ಟಡ ನಕ್ಷೆ, ಭೂಮಿ ಅನುಮತಿಗಳು ಆನ್ ಲೈನ್ ನಲ್ಲಿ ಒಪ್ಪಿಗೆ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಜನರಿಗೆ ಅನುಕೂಲ ಆಗಲು, ಜನರ ಸಮಯ ಉಳಿಸಲು ಈ ವಿಶಿಷ್ಟ ವೈಬ್ ಸೈಟ್ ಪ್ರಾರಂಭ ಮಾಡಿದ್ದೇವೆ ಎಂದರು.
ಅತೀ ಶೀಘ್ರದಲ್ಲೇ ಪೇಯಿಂಗ್ ಗೆಸ್ಟ್ ಪಾಲಿಸಿಯನ್ನು ಜಾರಿಗೆ ತರಲಾಗುವುದು ಅಂತ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.